ಲಕ್ಯಾ ಹೋಬಳಿ ಸರ್ಪನಹಳ್ಳಿ ಮೂಲದ ಸುಮೇದ್.ಎಸ್.ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದಲ್ಲಿ ೪ ನೇ ರ್‍ಯಾಂಕ್
ಚಿಕ್ಕಮಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಲಕ್ಯಾ ಹೋಬಳಿ ಸರ್ಪನಹಳ್ಳಿ ಮೂಲದ ಸುಮೇದ್.ಎಸ್.ಎಸ್ ಇಂಜಿನಿಯರಿಂಗ್ ವಿಭಾಗದಲ್ಲಿ...