September 8, 2024

Month: November 2023

ಇಲಾಖೆ ಸೌಲಭ್ಯ ಪಡೆದುಕೊಳ್ಳುವುದು ಮೇದ ಸಮುದಾಯಕ್ಕೆ ಸವಾಲು

ಚಿಕ್ಕಮಗಳೂರು: ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳುವುದು ssಸಣ್ಣ ಸಮುದಾಯವಾಗಿರುವ ಮೇದ ಸಮುದಾಯಕ್ಕೆ ಸವಾಲಿನ ಕೆಲಸವಾಗಿದ್ದು, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಮುಂದಾಗಬೇಕೆಂದು ಚಿತ್ರದುರ್ಗ ಮೇದರ ಕೇತೇಶ್ವರ...

ವಿಷಕಾರಿ ಅನಿಲದಿಂದ ಜೀವರಾಶಿಗಳಿಗೆ ಅಪಾಯ ನಿಶ್ಚಿತ

ಚಿಕ್ಕಮಗಳೂರು: ವಾಹನಗಳಿಂದ ಹೊರ ಸೂಸುತ್ತಿರುವ ವಿಷಕಾರಿ ಅನಿಲದಿಂದಾಗಿ ವಾಯುಮಾಲಿನ್ಯ ಉಳಿದೆವಲ್ಲ ಕಾರಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ...

ಸಮಾಜದ ಅಂಕುಡೊಂಡುಗಳನ್ನು ತಿದ್ದಿದ ಮಹಾಸಂತ ಭಕ್ತ ಕನಕದಾಸರು

ಚಿಕ್ಕಮಗಳೂರು: ದಾಸ ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಡುಗಳನ್ನು ತಿದ್ದಿದ ಮಹಾಸಂತ ಭಕ್ತ ಕನಕದಾಸರು, ಸರ್ವಕಾಲಕ್ಕೂ ಶ್ರೇಷ್ಟರು ಎಂದು ಜಿಲ್ಲಾ ಸಂಗೋಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷ ಕೆಂಪನಹಳ್ಳಿ...

ದೀಪ ಕತ್ತಲೆ ಓಡಿಸಿದಂತೆ ಜನರ ಕಷ್ಟಗಳು ದೂರವಾಗಲಿ

ಚಿಕ್ಕಮಗಳೂರು: ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವ ಮೂಲಕ ಕಗ್ಗತ್ತಲೆಯನ್ನು ಓಡಿಸುವ ಶಕ್ತಿ ಚಿಕ್ಕ ದೀಪಕ್ಕೆ ಇರುತ್ತದೆ. ಅದರಂತೆ ನಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗಲಿ ಎಂದು ಶಾಸಕ ಹೆಚ್.ಡಿ...

ದಾರ್ಶನಿಕರ ವಿಚಾರಧಾರೆಗಳು ಒಂದು ಧರ್ಮ, ಜಾತಿಗೆ ಸೀಮಿತವಲ್ಲ

ಚಿಕ್ಕಮಗಳೂರು: ದಾರ್ಶನಿಕರು, ಮಹಾಪುರುಷರು ಒಂದು ಧರ್ಮಕ್ಕೆ ಸೀಮಿತರಾದವರಲ್ಲ. ಸರ್ವರನ್ನು ಸಮಾನವಾಗಿ ಕಾಣುವ ಅವರ ವಿಚಾರಧಾರೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು. ಅವರು ಇಂದು...

ಕನ್ನಡ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ- ಶ್ರೀ ಮರಳಸಿದ್ಧ ಸ್ವಾಮೀಜಿ

ಚಿಕ್ಕಮಗಳೂರು:  ಶರಣರು ಜನಭಾಷೆಯನ್ನು ಧರ್ಮದ ಭಾಷೆಯನ್ನಾಗಿ, ದೇವರ ಭಾಷೆಯನ್ನಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಿದ್ದಾರೆ ಬಸವ ಮಂದಿರದ ಡಾ. ಶ್ರೀ ಬಸವ ಮರು ಳಸಿದ್ಧ ಸ್ವಾಮಿಗಳು ಹೇಳಿದರು. ನಗರದ...

ದಲಿತ-ಶೋಷಿತರ ಹಕ್ಕುಗಳ ಜಾರಿಗೆ ರಾಜ್ಯಾದ್ಯಂತ ಸಮಾವೇಶ

ಚಿಕ್ಕಮಗಳೂರು: ಮುಂಬರುವ ೨೦೨೪ ರ ಲೋಕಸಭಾ ಚುನಾವಣೆಗೆ ಜಾಗೃತಿ ಮೂಡಿಸುವ ಸಲುವಾಗಿ ದಲಿತರ, ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಕರ್ನಾಟಕ...

ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಗರಸಭೆ ವಿಫಲ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸುಮಾರು ೧೨೨ ಕೋಟಿ ರೂ ವೆಚ್ಚದ ಅಮೃತ್ ಯೋಜನೆ ನಗರದ ೩೫ ವಾರ್ಡ್‌ಗಳಲ್ಲಿಯೂ ಅಪೂರ್ಣವಾಗಿದ್ದರೂ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಗುತ್ತಿಗೆದಾರರಿಂದ...

ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ನೀಡಲು ಶಾಸಕ ಹೆಚ್.ಡಿ ತಮ್ಮಯ್ಯ ಮನವಿ

ಚಿಕ್ಕಮಗಳೂರು:  ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲು ಅನುಮತಿ ನೀಡುವಂತೆ ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ಅಯ್ಯಪ್ಪಸ್ವ್ವಾಮಿ ಪೂಜಾ ಸಮಿತಿ ಬುಧವಾರ ಮನವಿ ನೀಡಿದರು ಮನವಿ...

ಬರ ಪರಿಹಾರಕ್ಕಾಗಿ ಸಿಎಂ ವಿಶೇಷ ಅಸಕ್ತಿ ವಹಿಸಿದ್ದಾರೆ

ಚಿಕ್ಕಮಗಳೂರು: ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಪರಿಹಾರ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ...

You may have missed