September 19, 2024

Month: November 2023

ಮಾದಕ ವಿರೋಧಿ ಅಭಿಯಾನ ಕಪ್ ಜಾಥಾ

ಚಿಕ್ಕಮಗಳೂರು: ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ...

ಸಾರಗೋಡು ಅರಣ್ಯದಲ್ಲಿ ಸೆರೆ ಸಿಕ್ಕ ಕಾಡಾನೆ

ಚಿಕ್ಕಮಗಳೂರು : ಜಿಲ್ಲೆಯ ಸಾರಗೋಡು ಅರಣ್ಯದಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಬಸನಿ ಎಂಬಲ್ಲಿ ಕಾಡಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡಲಾಗಿತ್ತು....

ವಾರ ಪೂರ್ತಿ ಸರ್ಕಾರಿ ಬಸ್ ಓಡಿಸುವಂತೆ ಗ್ರಾಮಸ್ಥರ ಒತ್ತಾಯ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಬರುವ ಮಹಲ್, ಅತ್ತಿಗುಂಡಿ, ಬಿಸಗ್ನಿಮಠ ಹಾಗೂ ದತ್ತಪೀಠಕ್ಕೆ ಕೆಎಸ್‌ಆರ್‌ಟಿಸಿ ಬಸ್ಸನ್ನು ವಾರ ಪೂರ್ತಿ ಓಡಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಅವರು...

ಕಾಮಧೇನು ಗಣಪತಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ

ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ನೂರಾರು ಭಕ್ತರ ನಡುವೆ ಗುರುವಾರ ವೈಭವದಿಂದ ನಡೆಯಿತು, ಬ್ರಹ್ಮರಥೋತ್ಸವದ ಪ್ರಯುಕ್ತ ಕ್ಷೇತ್ರದ ಅದಿದೇವತೆಗಳಿಗೆ ಅಭಿಷೇಕ....

ನೆಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು

ಚಿಕ್ಕಮಗಳೂರು:  ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಗುರುವಾರ ಬೆಳಗ್ಗೆ ನಗರ ಸಮೀಪದ ನೆಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಜನತೆ ಭಯಭೀತರಾಗಿದ್ದಾರೆ. ನಗರದಿಂದ ಕೇವಲ ಅರ್ಧ...

ಕಳವಾಗಿದ್ದ ಮೊಬೈಲ್ ಫೋನ್ ಮಾಲೀಕರಿಗೆ ಹಸ್ತಾಂತರ 

ಚಿಕ್ಕಮಗಳೂರು:  ಹದಿನಾರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು ೬ ಲಕ್ಷ ರೂ ಬೆಲೆಯ ೬೦ ಮೊಬೈಲ್‌ಗಳನ್ನು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು. ಪೋರ್ಟಲ್ ಬಳಸಿ...

ವಿವೇಕ ಜಾಗೃತ ಬಳಗ ಒಂದುಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತ್ರಿಮೂರ್ತಿ ದೇಗುಲ ಲೋಕಾರ್ಪಣೆ

ಚಿಕ್ಕಮಗಳೂರು: ವಿವೇಕ ಜಾಗೃತ ಬಳಗ ಒಂದುಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತ್ರಿಮೂರ್ತಿ ದೇಗುಲ ನವೆಂಬರ್ ೧೯ರಂದು ಲೋಕಾರ್ಪಣೆಗೊಳ್ಳಲಿದೆ. ದಿವ್ಯತ್ರಯರಾದ ರಾಮಕೃಷ್ಣಪರಮಹಂಸರು, ಶಾರದಾಮಾತೆ ಮತ್ತು ಸ್ವಾಮಿವಿವೇಕಾನಂದರ ದೇಗುಲ ಸರ್ವಾಂಗ ಸುಂದರವಾಗಿ...

ಕನ್ನಡದ ಕಂಪು ಹಬ್ಬಿಸುವವರು ಆಟೋ ಚಾಲಕರು

ಚಿಕ್ಕಮಗಳೂರು: ದೈನಂದಿನ ಎಲ್ಲಾ ಗ್ರಾಹಕರೊಂದಿಗೆ ನಿರರ್ಗಳವಾಗಿ ಮಾತನಾಡುವ ಮೂಲಕ ಕನ್ನಡ ಭಾಷೆಯ ಸವಿಯನ್ನು ಎಲ್ಲೆಡೆ ಪಸರಿಸುವ ಮಹತ್ತರ ಕಾರ್ಯವನ್ನು ಆಟೋ ಚಾಲಕರು ಜವಾ ಬ್ದಾರಿಯುತವಾಗಿ ಮಾಡುತ್ತಿದ್ದಾರೆ ಎಂದು...

ಗ್ರಾಮೀಣ ಸಮೃದ್ದಿಗಾಗಿ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರ

ಚಿಕ್ಕಮಗಳೂರು: ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳು ರೈತರಿಗೆ ಸಾಲಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಸಮಯಕ್ಕೆ ಒದಗಿಸುವ ಮೂಲಕ ಅಪಾರ ಕೊಡುಗೆಯನ್ನು ನೀಡಿದೆ ಎಂದು ರಾಜ್ಯ ಸಹಕಾರ ಮಹಾಮಂಡಳ...

ಶ್ರೀಗಂಧದ ಮರದ ರಂಬೆ ಚೇಗುರು ಬರುವಂತೆ ಬೆಳೆಸುವುದರಿಂದ ಗುಣಮಟ್ಟದ ಶ್ರೀಗಂಧ ಬೆಳೆಯಲಿದೆ

ಚಿಕ್ಕಮಗಳೂರು:  ಶ್ರೀಗಂಧದ ಮರ ಬೆಳೆಸುವಾಗ ಮರದ ರಂಬೆಗಳನ್ನು ಸವರದೇ ಚೇಗು ಬರುವಂತೆ ಬೆಳೆಸುವುದರಿಂದ ಉತ್ತಮ ಗುಣಮಟ್ಟದ ಸುಗಂಧ ಭರಿತ ಶ್ರೀಗಂಧ ಬೆಳೆಯಬಹುದಾಗಿದೆ ಎಂದು ಬೆಂಗಳೂರಿನ ಭಾರತೀಯ ಮರ...

You may have missed