September 19, 2024

Month: April 2024

ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ

ಚಿಕ್ಕಮಗಳೂರು:  ವರ್ತಮಾನದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ಕೌಶಲ್ಯಗಳ ಮೂಲಕ ಉದ್ಯೋಗ ಪಡೆಯಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕ ಪ್ರೊ.ವಿಷ್ಣುಮೂರ್ತಿ...

ಬಿ.ಆರ್.ಅಂಬೇಡ್ಕರನ್ನು ರಾಜಕೀಯ ದೃಷ್ಟಿಯಿಂದ ನೋಡದಿರಿ

ಚಿಕ್ಕಮಗಳೂರು: ಅಂಬೇಡ್ಕರ್ ಅವರನ್ನು ಕೇವಲ ರಾಜಕೀಯ ದೃಷ್ಟಿಯಿಂದ ನೋಡದೆ ಅವರ ವ್ಯಕ್ತಿತ್ವ, ಸಾಧನೆಯನ್ನು ಪ್ರತಿಯೊಬ್ಬರು ಗಮನಿಸಿ ತಮ್ಮಲ್ಲಿ ಅಳವಡಿಸಿಕೊಂಡು ಅವರನ್ನು ಸ್ಮರಿಸಿ ಗೌರವಿಸಬೇಕು ಎಂದು ಮಾಜಿ ಸಚಿವ...

ಸಂವಿಧಾನ ಬರೀ ಪುಸ್ತಕ ಅಲ್ಲ-ಜೀವನ ವಿಧಾನ

ಚಿಕ್ಕಮಗಳೂರು: ಸಂವಿಧಾನ ಬರೀ ಪುಸ್ತಕ ಅಲ್ಲ, ಜೀವನ ವಿಧಾನ. ಸಾಂಸ್ಕೃತಿಕ ರಾಜಕಾರಣ ಸರಿಯಾಗಿ ನಿಭಾಯಿಸುವುದೇ ಅಧಿಕಾರ, ನಾವುಗಳು ಅeನದಿಂದ ಬಿಡುಗಡೆ ಆಗಬೇಕು ಎಂದು ಚಿಂತಕ ನಟರಾಜ್ ಬೂದಾಳ್...

ಗುಣಮಟ್ಟದ ಶಿಕ್ಷಣದಿಂದ ಗುಲಾಮಗಿರಿ ಮೆಟ್ಟಿ ನಿಲ್ಲಲು ಸಾಧ್ಯ

ಚಿಕ್ಕಮಗಳೂರು: ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಎಂದು ನಗರಸಭಾ ಸದಸ್ಯ...

ಗುಣಮಟ್ಟದ ಶಿಕ್ಷಣದಿಂದ ಗುಲಾಮಗಿರಿ ಮೆಟ್ಟಿ ನಿಲ್ಲಲು ಸಾಧ್ಯ

ಚಿಕ್ಕಮಗಳೂರು: ಸಮಾಜದಲ್ಲಿ ಮಕ್ಕಳಿಗೆ ಮತ, ಧರ್ಮ ಬೋಧಿಸಿದರೆ ಮೂಢ ನಂಬಿಕೆ ದಾಸರಾಗುವರು. ಗುಣಮಟ್ಟದ ಶಿಕ್ಷಣ ಬೋಧಿಸಿದರೆ ಗುಲಾಮಗಿರಿಯನ್ನು ಮೆಟ್ಟಿ ನಿಂತು ಶಾರೀಕವಾಗಿ ಗಟ್ಟಿಯಾ ಗುವರು ಎಂದು ಶಾಸಕ...

ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ

ಚಿಕ್ಕಮಗಳೂರು: ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ ಅವರೊಬ್ಬ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ...

ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ – ದ.ಸಂ.ಸ ಸಂಘಟನೆಗಳ ಆಕ್ರೋಶ

ಚಿಕ್ಕಮಗಳೂರು: ಗವನಹಳ್ಳಿ ಸರ್ವೆ ನಂಬರ್ 93 ರಲ್ಲಿ ನಿರ್ಮಿಸಿರುವ ಅಂಬೇಡ್ಕ‌ರ್ ಪ್ರತಿಮೆ ತೆರವಿಗೆ ಮುಂದಾದ ಜಿಲ್ಲಾಡಳಿತದ ಕ್ರಮಕ್ಕೆ ದಲಿತ ಸಂಘಟನೆಗಳು ಕೆಂಡಾಮಂಡಲವಾಗಿವೆ. ನಾಳೆ ಅಂಬೇಡ್ಕ‌ರ್ ಜಯಂತಿ ಹಿನ್ನೆಲೆ...

ಬಿಜೆಪಿ ನಾಯಕರಿಗೆ ಅಡಿಕೆಬೆಳೆಗಾರರ ಕುರಿತು ಕಾಳಜಿ ಇಲ್ಲ

ಶೃಂಗೇರಿ: ಮಲೆನಾಡಿನ ಜಲ್ವಂತ ಸಮಸ್ಯೆಗಳ ಕುರಿತು ಸಂಪೂರ್ಣವಾದ ಅರಿವು ಇದೆ.ಅಡಿಕೆಬೆಳೆಗಾರರ ಸಂಕಷ್ಟ ನೀಗಿಸಲು ಗೋರಕ್‌ಸಿಂಗ್ ವರದಿಯನ್ನು ಜಾರಿಗೆ ತರಲಾಯಿತು.ಬಳಿಕ ಬಿಜೆಪಿ ಸರಕಾರ ಬಂದು ಹತ್ತು ವರುಷವಾದರೂ ವರದಿ...

ಜಿಲ್ಲೆಯಲ್ಲಿ ಬಿದ್ದ ಗುಡುಗು ಸಹಿತ ಮಳೆಯ ಸಿಡಿಲಿಗೆ ಓರ್ವ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ. ಎನ್‌.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು...

ರಾಷ್ಟ್ರದ ಹಿತದೃಷ್ಟಿಯಿಂದ ಬಿಜೆಪಿ ಪಕ್ಷ ಬಲಪಡಿಸಲು ಕರೆ

ಚಿಕ್ಕಮಗಳೂರು: ರಾಷ್ಟ್ರದ ಹಿತದೃಷ್ಠಿ ಮತ್ತು ಪಕ್ಷ ಸಂಘಟನೆ ಬಲಪಡಿಸಲು ಚುನಾವಣೆ ಸಂದರ್ಭದಲ್ಲಿ ರಾಜಕಾರಣಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರು ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದ್ದು ಎಂಬ...

You may have missed