September 19, 2024

Month: July 2024

ಕಾಫಿತೋಟ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿರುವ ವಿಲ್ಲಾಗಳಿಗೆ ನಿಯಂತ್ರಣ ಹೇರಲು ವಿಶೇಷ ಸಭೆ

ಚಿಕ್ಕಮಗಳೂರು: ಜಿಲ್ಲೆಯ ಕಾಫಿತೋಟ ಪ್ರದೇಶಗಳಲ್ಲಿ ಪರಿಸರಕ್ಕೆ ಧಕ್ಕೆ ಆಗುವಂತೆ ನಿರ್ಮಾಣವಾಗುತ್ತಿರುವ ವಿಲ್ಲಾಗಳಿಗೆ ನಿಯಂತ್ರಣ ಹೇರಲು ವಿಶೇಷ ಸಭೆ ನಡೆಸಿ ನಿಯಮ ರೂಪಿಸುವಂತೆ ಕೆಡಿಪಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ....

ಇಂದು ಮೈಸೂರಿನ ಮುಡಾ ಕಚೇರಿ ಮುತ್ತಿಗೆ

ಚಿಕ್ಕಮಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ ನಿಯಮ ಬಾಹಿರವಾಗಿ ವಿತರಿಸಿರುವ ನಿವೇಶನ ಹಕ್ಕುಪತ್ರ ರದ್ದುಪಡಿಸಿ, ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ...

ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ ಸಿಎಂ ಬಳಿಗೆ ನಿಯೋಗ

ಚಿಕ್ಕಮಗಳೂರು:  ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕಾರ್ಯ ಚಟುವಟಿಕೆಗಳಿಗಾಗಿ ಎಲ್ಲಾ ಸಂಘಟನೆಗಳು ಸೇರಿ ನಗರದ ತೇಗೂರಿನಲ್ಲಿ ಗುರುತಿಸಿಕೊಂಡಿರುವ ೧೩ ಎಕರೆ ಭೂಮಿಯನ್ನು ಅಂಬೇಡ್ಕರ್ ಅಧ್ಯಯನ...

ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ಚಿಕ್ಕಮಗಳೂರು: ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಮುಂದೆ ವಿವಿಧ ಕ್ಷೇತ್ರಗಳಲ್ಲಿ ನಾಯಕರಾಗುವ ಅವಕಾಶಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ...

ಡೆಂಗ್ಯೂ ಹರಡದಂತೆ ಮನೆ ಮನೆ ಜಾಗೃತಿ ಮೂಡಿಸಿ

ಚಿಕ್ಕಮಗಳೂರು: ಡೆಂಗ್ಯೂ ಪ್ರಕರಣಗಳು, ಜ್ವರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಅವುಗಳ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಕ್ರಮ ವಹಿಸಬೇಕೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ...

ವಿವಿಧ ವಸತಿ ಯೋಜನೆಗಳಡಿ ಶೀಘ್ರವೇ ನಿವೇಶನ ಮಂಜೂರು

ಚಿಕ್ಕಮಗಳೂರು: ವಿವಿಧ ವಸತಿ ಯೋಜನೆಗಳಡಿ ಶೀಘ್ರವೇ ವಸತಿ-ನಿವೇಶನ ರಹಿತರಿಗೆ ಮನೆ ನೀಡಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು. ಅವರು ಇಂದು ನಗರಸಭೆಯ...

ಕೆಸರುಮಯ ರಸ್ತೆ ದುರಸ್ಥಿಗೊಳಿಸಲು ಪೌರಾಯುಕ್ತರಿಗೆ ಒತ್ತಾಯ

ಚಿಕ್ಕಮಗಳೂರು: ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆಯು ತೀವ್ರ ಕೆಸರುಮಯ ವಾದ ಹಿನ್ನೆಲೆಯಲ್ಲಿ ಕೂಡಲೇ ದುರಸ್ಥಿಗೊಳಿಸಬೇಕು ಎಂದು ಬಿಜೆಪಿ ನಗರ ಯುವಮೋರ್ಚಾ ಹಾಗೂ ಸಾರ್ವಜನಿಕರು ಪೌರಾಯುಕ್ತ ಬಿ.ಸಿ.ಬಸವರಾಜ್ ಅವರಿಗೆ...

ಭೋವಿ ಜನಾಂಗ ನಿಂತ ನೀರಾಗದೇ, ಚೈತನ್ಯಶೀಲರಾಗಿ

ಚಿಕ್ಕಮಗಳೂರು: ಬೋವಿ ಜನಾಂಗ ನಿಂತ ನೀರಾಗದೇ ಚೇತನ್ಯಶೀಲ, ಸಂಚಲನಶೀಲ ಹಾಗೂ ಹಕ್ಕಿಗಾಗಿ ಧ್ವನಿಗೂಡಿಸಲು ಒಗ್ಗಟ್ಟಿನಿಂದ ಮುಂದಾದರೆ ಮಾತ್ರ ಸಮುದಾಯವನ್ನು ಸರ್ಕಾರ ಗುರು ತಿಸಿ ಆರ್ಥಿಕ ಅಭಿವೃದ್ದಿಗೆ ಶ್ರಮಿಸಲಿದೆ...

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ

ಚಿಕ್ಕಮಗಳೂರು:  ನಗರಸಭೆಯ ಸಾಮಾನ್ಯ ಸಭೆ ಆರಂಭವಾಗಿ ಸಭಾ ನಡವಳಿಯ ಎರಡು ವಿಚಾರ ಪ್ರಸ್ತಾಪಿಸಿ ೩ನೇ ವಿಷಯಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಅಧ್ಯಕ್ಷರು ಸಭೆಯನ್ನೇ ಬರಖಾಸ್ತು ಗೊಳಿಸಿದ ಅಪರೂಪದ ಘಟನೆಗೆ ಇಲ್ಲಿನ...

ಪ್ರಸ್ತುತ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ

ಚಿಕ್ಕಮಗಳೂರು:  ಪ್ರಸ್ತುತ ನೀಡಲಾಗುತ್ತಿರುವ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್ ಷಡಾಕ್ಷರಿ ಅಭಿಪ್ರಾಯಿಸಿದರು. ಅವರು ಇಂದು...

You may have missed