September 16, 2024

Month: July 2024

ಚಿಕ್ಕಮಗಳೂರು ಜಿಲ್ಲೆಯ ಮಳೆಹಾನಿಗೆ ವಿಶೇಷ ನೆರವು ನೀಡಲು ಸಿಎಂಗೆ ಮನವಿ

ಚಿಕ್ಕಮಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯಾದ್ಯಂತ ಆಗಿರುವ ಅಪಾರ ಪ್ರಮಾಣದ ಹಾನಿಗೆ ವಿಶೇಷ ಪರಿಹಾರ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು...

ಪತ್ರಿಕಾರಂಗ ದೇಶದ ಸರ್ವಾಗೀಣ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸಿದೆ

ಚಿಕ್ಕಮಗಳೂರು: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ದೇಶದ ಸರ್ವಾಗೀಣ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಿಸಿದರು. ಸೋಮವಾರ ನಗರದ...

ಗುರುಗಳ ಅನುಭಾವ ಅಮೃತವೇ ಎಲ್ಲಕಿಂತ ಮಿಗಿಲು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು

ಚಿಕ್ಕಮಗಳೂರು: ಭಕ್ತರನ್ನು ಬಿಟ್ಟು ಸ್ವಾಮಿಗಳಿಲ್ಲ, ಸ್ವಾಮಿಗಳನ್ನು ಬಿಟ್ಟು ಭಕ್ತರಿಲ್ಲ ಇಬ್ಬರೂ ಕೂಡಿದಾಗ ಮಾತ್ರ ಬಸವ ಮಂದಿರದ ಮಹಾ ಮಠ ಬೆಳಗಲು ಸಾಧ್ಯ ಎಂದು ಅಥಣಿ ಶ್ರೀ ಮೋಟಗಿ...

ದಲಿತರ ಸ್ವಗೃಹದಲ್ಲಿ ಶಾಸಕರು ಮನ್ ಕೀ ಬಾತ್ ಸಂಚಿಕೆ ಆಲನೆ

ಚಿಕ್ಕಮಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೧೧೨ನೇ ಮನ್ ಕೀ ಬಾತ್ ಸಂಚಿಕೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಪಕ್ಷದ ಮುಖಂಡರುಗಳು ದಂಟರಮಕ್ಕಿ ದಲಿತ...

ಟೇಬಲ್ ಗುದ್ದಿ ರಾಜ್ಯದ ಪಾಲನ್ನು ತರುವ ಕೆಲಸ ಮಾಡಬೇಕು

ಚಿಕ್ಕಮಗಳೂರು: ಕೇಂದ್ರಕ್ಕೆ ಆದಾಯ ಕೊಡುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ ರಾಜ್ಯದಿಂದ ಹೋಗಿರುವ ಎಲ್ಲಾ ಲೋಕಸಭಾ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು, ತಮ್ಮಲ್ಲಿ ತಾಕತ್ತು ಬೆಳೆಸಿಕೊಂಡು ಪ್ರಧಾನಿ...

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆ ಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ

ಶೃಂಗೇರಿ: ಗುಡ್ಡ ಕುಸಿತವಾಗುತ್ತಿರುವ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆ ಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಶೃಂಗೇರಿ -ಕೊಪ್ಪ...

ನೆರೆಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ೨೦ ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದರಿಂದ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಭಾರಿ...

ಉದ್ಯಮಶೀಲತೆಯಿಂದ ಸುಭದ್ರಭಾರತ ನಿರ್ಮಾಣ

ಚಿಕ್ಕಮಗಳೂರು: ಗಡಿ ಕಾಯುವ ಸೈನಿಕರು ಮತ್ತು ಆರ್ಥಿಕತೆಗೆ ಬೆನ್ನೆಲುಬಾದ ಉದ್ಯಮಶೀಲರಿಂದ ಸುಭದ್ರಭಾರತ ನಿರ್ಮಾಣ ಸಾಧ್ಯ ಎಂದು ಲೈಫ್‌ಲೈನ್ ಫೀಡ್ಸ್ ಆಡಳಿತ ನಿರ್ದೇಶಕ ಕಿಶೋರಕುಮಾರ್ ಹೆಗ್ಡೆ ವ್ಯಾಖ್ಯಾನಿಸಿದರು. ಎಂಎಲ್‌ವಿ...

ವೈದ್ಯಕೀಯ ಕ್ಷೇತ್ರ ಬಹಳಷ್ಟು ಸವಾಲು ಹೊಂದಿದೆ

ಚಿಕ್ಕಮಗಳೂರು: ವೈದ್ಯಕೀಯ ಕ್ಷೇತ್ರ ಸುಲಭವಲ್ಲ, ಅತ್ಯಂತ ಸವಾಲನ್ನು ಹೊಂದಿದೆ. ಆ ನಿಟ್ಟಿನಲ್ಲಿ ವೈದ್ಯರುಗಳು ಪರಸ್ಪರ ಹೊಂದಾಣಿಕೆಯಿಂದ ಮುನ್ನೆಡೆದರೆ ಮಾತ್ರ ಸಮಸ್ಯೆಗಳಿಂದ ಹೊರಬರ ಬಹುದು ಎಂದು ಭಾರತೀಯ ವೈದ್ಯಕೀಯ...

ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶ ಘೋಷಣೆಗೆ ಮನವಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತಿಯಾಗಿ ಮಳೆ ಸುರಿಯುತ್ತಿದ್ದು ವ್ಯಾಪಕವಾಗಿ ಹಾನಿ ಸಂಭವಿಸಿರುವುದರಿಂದ ಈ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು...