September 20, 2024

DL Vijayakumar was elected as the President: ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಾ. ಡಿ.ಎಲ್.ವಿಜಯಕುಮಾರ್ ಆಯ್ಕೆ

0

ಚಿಕ್ಕಮಗಳೂರು: ಜಿಲ್ಲಾ ಪದವೀಧರರಪತ್ತಿನಸಹಕಾರ ಸಂಘದಅಧ್ಯಕ್ಷರಾಗಿಡಾ. ಡಿ.ಎಲ್.ವಿಜಯಕುಮಾರ್,ಉಪಾಧ್ಯಕ್ಷರಾಗಿಸಿ.ಆರ್.ಪ್ರೇಮ್‌ಕುಮಾರ್ ಅವಿರೋಧವಾಗಿಆಯ್ಕೆಯಾಗಿದ್ದಾರೆ.

ನಿರ್ದೇಶಕರಚುನಾವಣೆಯ ನಂತರಆದಕರಾರಿನಂತೆಸಂಘದಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಮತ್ತುಉಪಾಧ್ಯಕ್ಷಕೆ.ವೆಂಕಟೇಶ್ ಪೈ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿತೆರವಾದ ಸ್ಥಾನಕ್ಕೆ ಸಂಘದಸಭಾಂಗಣದಲ್ಲಿಬುಧವಾರಚುನಾವಣೆ ನಡೆಯಿತು.

ಅಧ್ಯಕ್ಷ ಮತ್ತುಉಪಾಧ್ಯಕ್ಷ ಗಾದಿಗೆ ಯಾವುದೇ ನಾಮಪತ್ರಸಲ್ಲಿಕೆಯಾಗದ ಹಿನ್ನೆಲೆಯಲ್ಲಿಚುನಾವಣಾಧಿಕಾರಿ,ಸಹಕಾರಇಲಾಖೆಯಹಿರಿಯಅಧಿಕಾರಿಸಂಧ್ಯಾರಾಣಿಅವರುಡಾ.ಡಿ.ಎಲ್.ವಿಜಯಕುಮಾರ್ ಮತ್ತುಸಿ.ಆರ್.ಪ್ರೇಮ್‌ಕುಮಾರ್ ಅವರಅವಿರೋಧಆಯ್ಕೆಯನ್ನುಪ್ರಕಟಿಸಿದರು.

ಚುನಾವಣೆ ನಂತರನಡೆದಸರಳ ಸಮಾರಂಭದಲ್ಲಿನೂತನಅಧ್ಯಕ್ಷ ಮತ್ತುಉಪಾಧ್ಯಕ್ಷರನ್ನುವಿವಿಧ ಸಂಘ ಸಂಸ್ಥೆಗಳು ಮತ್ತು ಅಭಿಮಾನಿಗಳು ಅಭಿನಂದಿಸಿದರು.ಸನ್ಮಾನಕ್ಕೆಪ್ರತಿಕ್ರಿಯಿಸಿ ಮಾತನಾಡಿದನೂತನಅಧ್ಯಕ್ಷಡಾ.ಡಿ.ಎಲ್.ವಿಜಯಕುಮಾರ್‌ಸಂಘದಸದಸ್ಯರ ಸಂಖ್ಯೆಯನ್ನುಮತ್ತುಠೇವಣಿಯನ್ನುಹೆಚ್ಚಳ ಮಾಡುವಗುರಿಯನ್ನುತಾವು ಹೊಂದಿದ್ದು, ಎಲ್ಲರೂ ಸಹಕರಿಸುವಂತೆಮನವಿ ಮಾಡಿದರು.

ನೂತನಉಪಾಧ್ಯಕ್ಷ ಸಿ.ಅರ್.ಪ್ರೇಮ್‌ಕುಮಾರ್ ಮಾತನಾಡಿ, ತಮ್ಮಅವಧಿಯಲ್ಲಿಅಭಿವೃದ್ಧಿಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡುವಂತೆಸಂಘದನಿರ್ದೇಶಕರು ಮತ್ತುಸದಸ್ಯರಿಗೆ ಮನವಿ ಮಾಡಿದರು.

ನಿಕಟಪೂರ್ವಅಧ್ಯಕ್ಷಬಿ.ಸಿ.ಲೋಕಪ್ಪಗೌಡ ಉಪಾಧ್ಯಕ್ಷ ಕೆ.ವೆಂಕಟೇಶ್ ಪೈ ಮಾತನಾಡಿದರು.ಸಂಘದಮಾಜಿಅಧ್ಯಕ್ಷರಾದಎ.ಎನ್.ಮಹೇಶ್, ಯು.ಟಿ.ನಾಗರಾಜ್, ಸ್ಥಾಪಕ ಉಪಾಧ್ಯಕ್ಷಎಸ್.ವಿ.ಬಸವರಾಜಪ್ಪ, ನಿರ್ದೇಶಕರಾದಎಂ.ಸಿ.ಶಿವಾನಂದ ಸ್ವಾಮಿ, ಎಚ್.ಆರ್.ಮರುಳಪ್ಪ, ಆರ್.ಚಂದ್ರನಾಯಕ್, ಬಿ.ಎಚ್.ಶಂಕರ್, ಎಂ.ಪಿ.ಗಂಗೇಗೌಡ, ಎಂ.ಎಸ್.ಉಮೇಶ್‌ಕುಮಾರ್, ಡಿ.ಬಿ.ದೀಪಕ್, ಬಿ.ವಿ.ಗೀತಾ, ಡಿ.ಅನುಪಮಾ, ಸಂಘದಮುಖ್ಯಕಾರ್ಯನಿರ್ವಹಣಾಧಿಕಾರಿಸಿ.ಎಂ.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

DL Vijayakumar was elected as the President:

About Author

Leave a Reply

Your email address will not be published. Required fields are marked *