September 19, 2024

Panchayat Reservation Schedule: ಚಿಕ್ಕಮಗಳೂರು ತಾಲೂಕಿನ ಪಂಚಾಯಿತಿ ಮೀಸಲಾತಿ ನಿಗದಿ

0

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಚಿಕ್ಕಮಗಳೂರು ತಾಲೂಕಿನ ೪೭ ಗ್ರಾಮ ಪಂಚಾಯಿತಿ ಎರಡನೇ ಅವಽಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಲಾಯಿತು.

ಜಿಲ್ಲಾಕಾರಿ ಕೆ.ಎನ್.ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪ, ತಹಸೀಲ್ದಾರ್ ವಿನಾಯಕ ಸಾಗರ್ ಇದ್ದರು. ೪೭ ಪಂಚಾಯಿತಿಗಳಲ್ಲಿ ೯ ಪಂಚಾಯಿತಿಗಳನ್ನು ಪರಿಶಿಷ್ಟ ಜತಿಗೆ ಮೀಸಲಿಟ್ಟಿದ್ದು, ಅದರಲ್ಲಿ ೫ ಮಹಿಳೆಗೆ ನಿಗದಿಪಡಿಸಲಾಯಿತು. ಒಂದು ಪಂಚಾಯಿತಿ ಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು. ಚಿಕ್ಕಮಗಳೂರು ತಾಲೂಕಿನ ಗ್ರಾಮ ಪಂಚಾಯಿತಿಗಳ ಮೀಸಲಾತಿ ವಿವರ ಇಂತಿದೆ.


  • ತೊಗರಿಹಂಕಲ್ ಸಾಮಾನ್ಯ ಸಾಮಾನ್ಯ ಮಹಿಳೆ
  • ಐ.ಡಿ.ಪೀಠ ಎಸ್ಸಿ ಮಹಿಳೆ ಸಾಮಾನ್ಯ
  • ಮೇಲಿನಹುಲುವತ್ತಿ ಸಾಮಾನ್ಯ ಎಸ್ಸಿ ಮಹಿಳೆ
  • ಸಿರವಾಸೆ ಸಾಮಾನ್ಯ ಸಾಮಾನ್ಯ ಮಹಿಳೆ
  • ಬಿದರೆ ಸಾಮಾನ್ಯ ಎಸ್ಸಿ ಮಹಿಳೆ
  • ಕಡವಂತಿ ಸಾಮಾನ್ಯ ಮಹಿಳೆ ಪರಿಶಿಷ್ಟಜತಿ
  • ದೇವದಾನ ಸಾಮಾನ್ಯ ಹಿಂದುಳಿದ ವರ್ಗ (ಎ) ಮಹಿಳೆ
  • ಹುಯಿಗೆರೆ ಸಾಮಾನ್ಯ ಮಹಿಳೆ ಸಾಮಾನ್ಯ
  • ಬಸರವಳ್ಳಿ ಪರಿಶಿಷ್ಟಜತಿ ಸಾಮಾನ್ಯ
  • ಬೈಗೂರು ಪರಿಶಿಷ್ಟಜತಿ ಸಾಮಾನ್ಯ ಮಹಿಳೆ
  • ಆವತಿ ಸಾಮಾನ್ಯ ಮಹಿಳೆ ಪರಿಶಿಷ್ಟಜತಿ
  • ಬ್ಯಾರವಳ್ಳಿ ಸಾಮಾನ್ಯ ಪರಿಶಿಷ್ಟಜತಿ ಮಹಿಳೆ
  • ದೊಡ್ಡಮಾಗರಹಳ್ಳಿ ಸಾಮಾನ್ಯ ಸಾಮಾನ್ಯ ಮಹಿಳೆ
  • ಆಲ್ದೂರು ಹಿಂದುಳಿದವರ್ಗ (ಎ)ಮಹಿಳೆ ಸಾಮಾನ್ಯ
  • ಸತ್ತಿಹಳ್ಳಿ ಸಾಮಾನ್ಯ ಹಿಂದುಳಿದ ವರ್ಗ (ಎ) ಮಹಿಳೆ
  • ಕೆಳಗೂರು ಸಾಮಾನ್ಯ ಮಹಿಳೆ ಪರಿಶಿಷ್ಟ ಪಂಗಡ ಮಹಿಳೆ
  • ತಳಿಹಳ್ಳ ಸಾಮಾನ್ಯ ಸಾಮಾನ್ಯ ಮಹಿಳೆ
  • ಮೈಲಿಮನೆ ಸಾಮಾನ್ಯ ಸಾಮಾನ್ಯ ಮಹಿಳೆ
  • ಆಣೂರು ಸಾಮಾನ್ಯ ಸಾಮಾನ್ಯ ಮಹಿಳೆ
  • ವಸ್ತಾರೆ ಪರಿಶಿಷ್ಟಜತಿ ಸಾಮಾನ್ಯ ಮಹಿಳೆ
  • ಕೂದುವಳ್ಳಿ ಹಿಂದುಳಿದ ವರ್ಗ(ಬಿ) ಸಾಮಾನ್ಯ
  • ಬಸ್ಕಲ್ ಹಿಂದುಳಿದ ವರ್ಗ(ಎ) ಸಾಮಾನ್ಯ ಮಹಿಳೆ
  • ಕೆ.ಆರ್.ಪೇಟೆ ಎಸ್ಸಿ ಮಹಿಳೆ ಸಾಮಾನ್ಯ
  • ಮಳಲೂರು ಸಾಮಾನ್ಯ ಮಹಿಳೆ ಹಿಂದುಳಿದವರ್ಗ (ಎ)
  • ಅಂಬಳೆ ಹಿಂದುಳಿದ ವರ್ಗ (ಎ) ಸಾಮಾನ್ಯ ಮಹಿಳೆ
  • ಮುಗುಳವಳ್ಳಿ ಸಾಮಾನ್ಯ ಮಹಿಳೆ ಸಾಮಾನ್ಯ
  • ಮರ್ಲೆ ಹಿಂದುಳಿದ ವರ್ಗ(ಎ)ಮಹಿಳೆ ಹಿಂದುಳಿದ ವರ್ಗ(ಬಿ)
  • ಹರಿಹರದಹಳ್ಳಿ ಸಾಮಾನ್ಯ ಮಹಿಳೆ ಹಿಂದುಳಿದ ವರ್ಗ(ಎ)
  • ಕಳಸಾಪುರ ಹಿಂದುಳಿದ ವರ್ಗ (ಎ) ಮಹಿಳೆ ಹಿಂದುಳಿದ ವರ್ಗ (ಬಿ)ಮಹಿಳೆ
  • ಈಶ್ವರಹಳ್ಳಿ ಎಸ್ಸಿ ಮಹಿಳೆ ಹಿಂದುಳಿದ ವರ್ಗ(ಎ)
  • ಬೆಳವಾಡಿ ಹಿಂದುಳಿದ ವರ್ಗ(ಎ)ಮಹಿಳೆ ಹಿಂದುಳಿದ ವರ್ಗ(ಬಿ)
  • ಮಾಚೇನಹಳ್ಳಿ ಹಿಂದುಳಿದ ವರ್ಗ(ಎ)ಮಹಿಳೆ ಪರಿಶಿಷ್ಟಜತಿ
  • ಕೆ.ಬಿ.ಹಾಳ್ ಹಿಂದುಳಿದ ವರ್ಗ(ಎ)ಮಹಿಳೆ ಸಾಮಾನ್ಯ
  • ಸಿಂದಿಗೆರೆ ಸಾಮಾನ್ಯ ಮಹಿಳೆ ಪರಿಶಿಷ್ಟಜತಿ
  • ಲಕ್ಯಾ ಹಿಂದುಳಿದ ವರ್ಗ(ಎ) ಸಾಮಾನ್ಯ
  • ಲಕ್ಕಮ್ಮನಹಳ್ಳಿ ಪರಿಶಿಷ್ಟ ಪಂಗಡ ಮಹಿಳೆ ಸಾಮಾನ್ಯ
  • ಹಿರೇಗೌಜ ಹಿಂದುಳಿದವರ್ಗ(ಬಿ)ಮಹಿಳೆ ಹಿಂದುಳಿದವರ್ಗ (ಎ)ಮಹಿಳೆ
  • ಬಿಳೇಕಲ್ಲಹಳ್ಳಿ ಹಿಂದುಳಿದವರ್ಗ (ಬಿ) ಹಿಂದುಳಿದವರ್ಗ(ಎ) ಮಹಿಳೆ
  • ಮಲ್ಲೇನಹಳ್ಳಿ ಪರಿಶಿಷ್ಟಜತಿ ಹಿಂದುಳಿದ ವರ್ಗ (ಎ)ಮಹಿಳೆ
  • ದಾಸರಹಳ್ಳಿ ಸಾಮಾನ್ಯ ಸಾಮಾನ್ಯ
  • ಹಿರೇಕೊಳಲೆ ಸಾಮಾನ್ಯ ಮಹಿಳೆ ಪರಿಶಿಷ್ಟಜತಿ ಮಹಿಳೆ
  • ಅಲ್ಲಂಪುರ ಸಾಮಾನ್ಯ ಮಹಿಳೆ ಸಾಮಾನ್ಯ
  • ಬೀಕನಹಳ್ಳಿ ಸಾಮಾನ್ಯ ಮಹಿಳೆ ಹಿಂದುಳಿದವರ್ಗ (ಎ)
  • ಕರ್ತಿಕೆರೆ ಎಸ್ಸಿ ಮಹಿಳೆ ಸಾಮಾನ್ಯ
  • ತೇಗೂರು ಎಸ್ಸಿ ಮಹಿಳೆ ಹಿಂದುಳಿದ ವರ್ಗ (ಎ)ಮಹಿಳೆ
  • ಮೂಗ್ತಿಹಳ್ಳಿ ಹಿಂದುಳಿದವರ್ಗ (ಎ) ಸಾಮಾನ್ಯ ಮಹಿಳೆ
  • ಇಂದಾವರ ಸಾಮಾನ್ಯ ಪರಿಶಿಷ್ಟಜತಿ ಮಹಿಳೆ

Panchayat Reservation Schedule

About Author

Leave a Reply

Your email address will not be published. Required fields are marked *

You may have missed