September 21, 2024

Kishore Kumar

ಸೆ.8ಕ್ಕೆ ಪರ್ಯಾಯ ಚಲನಚಿತ್ರ ಬಿಡುಗಡೆ

ಚಿಕ್ಕಮಗಳೂರು: ಬೆಳಗಾವಿಯ ಸಮಾನ ಮನಸ್ಕರು ಸೇರಿ ಮನತಾ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ವಿಶಿಷ್ಟ ಕಥಾಹಂದರವುಳ್ಳ ಸಮಾಜಕ್ಕೆ ಉತ್ತಮ ಸಂದೇಶನೀಡುವ ಪರ್ಯಾಯ ಚಲನಚಿತ್ರ ನಿರ್ಮಿಸಲಾಗಿದ್ದು, ಸೆಪ್ಟೆಂಬರ್ ಮೊದಲವಾರ ಬಿಡುಗಡೆಯಾಗಲಿದೆ....

ಪೌಷ್ಠಿಕ ಆಹಾರ ಸೇವನೆ ಜ್ಞಾನಾರ್ಜನೆಗೆ ಪೂರಕ

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕರ್ತವ್ಯ ನಿರ್ವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇ...

ಮಣಿಪುರ ಗಲಭೆ ಖಂಡಿಸಿ ಕ್ರೈಸ್ತ ಸಂಘಟನೆಗಳ ಪ್ರತಿಭಟನೆ

ಚಿಕ್ಕಮಗಳೂರು: ಮಣಿಪುರ ಗಲಭೆ ನಿಯಂತ್ರಿಸಲು ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಬೇಕು. ಎರಡು ಸಮುದಾಯಗಳ ನಡುವೆ ಮಾತುಕತೆ ನಡೆಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು...

ವಿದ್ಯೆ ಅನ್ಯರು ಕೈವಶ ಮಾಡಿಕೊಳ್ಳಲಾಗದ ಅಪೂರ್ವ ಸಂಪತ್ತು

ಚಿಕ್ಕಮಗಳೂರು: ವಿದ್ಯೆ ಅನ್ಯರು ಕೈವಶ ಮಾಡಿಕೊಳ್ಳಲಾಗದ ಅಪೂರ್ವ ಸಂಪತ್ತು, ಕಲಿಕೆಯಲ್ಲಿ ವಿದ್ಯಾರ್ಥಿಗಳು ಪ್ರಜ್ಞಾ ಪೂರ್ವಕವಾಗಿ ತೊಡಗಿಸಿಕೊಂಡರೆ ಯಶಸ್ಸು ಸಿಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು. ಐಡಿಎಸ್‌ಜಿ ಸರ್ಕಾರಿ...

ವಿವಿಧ ಸಮಿತಿಗಳ ಶ್ರಮಿಸಿದ ಪರಿಣಾಮ ಜಿಲ್ಲೆಯ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ವಿವಿಧ ಸಮಿತಿಗಳು ಜಿಲ್ಲೆಯಲ್ಲಿ ಶ್ರಮಿಸಿದ ಪರಿಣಾಮ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿ ಕಾಂಗ್ರೆಸ್ ಪಕ್ಷದ ಸರ್ಕಾರ...

ಮನದಲ್ಲಿ ಸತ್ಯ, ಹೃದಯದಲ್ಲಿ ಒಳ್ಳೆತನವಿದ್ದರೆ ನಿತ್ಯವೂ ಸುಖವಿದೆ

ರಂಭಾಪುರಿ ಪೀಠ(ಬಾಳೆಹೊನ್ನೂರು): ‘ನಿನ್ನೆ ಸುಖ ಇತ್ತು ಎಂದು ಇತಿಹಾಸ ಹೇಳುತ್ತದೆ. ನಾಳೆಗೆ ಸುಖವಿದೆ ಎಂದು ವಿಜ್ಞಾನ ಹೇಳುತ್ತದೆ. ಮನದಲ್ಲಿ ಸತ್ಯ, ಹೃದಯದಲ್ಲಿ ಒಳ್ಳೆತನವಿದ್ದರೆ ನಿತ್ಯವೂ ಸುಖವಿದೆ ಎಂದು...

ಎಟಿಎಂಗಳಿಗೆ ರಿಸರ್ವ್ ಬ್ಯಾಂಕ್‌ ನಿಯಮ ಕಡ್ಡಾಯವಾಗಿ ಪಾಲಿಸಬೇಕು

ಚಿಕ್ಕಮಗಳೂರು: ‘ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಿಬೇಕು. ರಿಸರ್ವ್ ಬ್ಯಾಂಕ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಹೇಳಿದರು. ಬ್ಯಾಂಕ್, ಎಟಿಎಂ ಭದ್ರತೆ ಮತ್ತು...

ಸಿ.ಟಿ. ರವಿ ಬೇನಾಮಿ ಆಸ್ತಿಯ ಬಗ್ಗೆ ನ್ಯಾಯಾಧಿಶರಿಂದ ತನಿಖೆ ನಡೆಸಬೇಕು

ಚಿಕ್ಕಮಗಳೂರು: ಸಿ.ಟಿ. ರವಿ ಬೇನಾಮಿ ಆಸ್ತಿಯ ಬಗ್ಗೆ ನ್ಯಾಯಾಽಶರಿಂದ ಅಥವಾ ಸಿಐಡಿ ಮೂಲಕ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ....

ವೀರಶೈವ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಆಯ್ಕೆ

ಚಿಕ್ಕಮಗಳೂರು:  ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಎಂ.ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಬಿ.ಸಿ.ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ್...

ಗ್ರಾಮಠಾಣಾ ಜಾಗದಲ್ಲಿ ಅಕ್ರಮ ತೆರವುಗೊಳಿಸಿ ಗ್ರಾ.ಪಂ. ವಶಕ್ಕೆ

ಚಿಕ್ಕಮಗಳೂರು:  ಕಳೆದ ಒಂದೂವರೆ ದಶಕದಿಂದ ಗ್ರಾಮಠಾಣಾ ಜಾಗವನ್ನು ಒತ್ತುವರಿ ಗೊಳಿಸಿ ಅಕ್ರಮವಾಗಿ ಸಾಗುವಳಿಯಲ್ಲಿ ತೊಡಗಿದ್ದ ವ್ಯಕ್ತಿಗಳಿಂದ ಜಾಗವನ್ನು ವಶಕ್ಕೆ ಪಡೆದುಕೊಂಡು ಗ್ರಾ.ಪಂ. ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕಾರ್ಯವು ತಾ.ಪಂ....