September 20, 2024

Kishore Kumar

ಸಾವಿನಲ್ಲೂ ಸಾರ್ಥಕತೆ ಮೆರೆದ ಸಹನಾ ರೂಬಿನ್

ಚಿಕ್ಕಮಗಳೂರು:  ಜಾತಿ, ಬೇಧ ಮರೆತು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡು ಸರಳ ಜೀವನ ನಡೆಸುತ್ತಿದ್ದ ಸಹನಾ ರೂಬಿನ್ ಅವರು ಮೆದುಳು ನಿಷ್ಕ್ರೀಯಗೊಂಡು ಕೊನೆಯುಸಿರೆಳೆದರೂ ಹೃದಯವಂತಿಕೆಯಿಂದ ಅಂಗಾಂಗ ದಾನ ಮಾಡುವ...

ಜಿಲ್ಲೆಯಲ್ಲಿ ನಡೆಯುವ ಮನೆಗಳ್ಳತನ ತಡೆಗೆ ಸೂಕ್ತಕ್ರಮ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಡೆಯುವ ಮನೆಗಳ್ಳತನ ತಡೆಗೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರತಿತಿಂಗಳು ಮಂಗಳವಾರ ೧೧ ಗಂಟೆಯಿಂದ...

ಉಪ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು

ಚಿಕ್ಕಮಗಳೂರು: ರೈತರು ಕೃಷಿ ಬೆಳೆಗಳ ಜೊತೆಗೆ ತೋಟಗಾರಿಕೆ ಉಪ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಅವರು ಮಂಗಳವಾರ...

ಕ್ರೀಡೆಯಲ್ಲಿಯೂ ಸಹ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ

ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಸಹ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ, ಕ್ರೀಡಾಪಟುಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು. ಜೋಡಿಹೋಚಿಹಳ್ಳಿ ವಲಯ ಮಟ್ಟದ...

ಜಿಲ್ಲೆಯಲ್ಲಿ ರಸಗೊಬ್ಬರ – ಬಿತ್ತನೆ ಬೀಜಕ್ಕೆ ಕೊರತೆಯಿಲ್ಲ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ  ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ರಸಗೊಬ್ಬರಗಳ...

ಇಂದ್ರ ಧನುಷ್ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪರಿಣಾಮಕಾರಿ ಇಂದ್ರ ಧನುಷ್ ೫.೦ ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲ ತಾಯಂದಿರು ಮತ್ತು ಗರ್ಭಿಣಿ ಸ್ತ್ರೀಯರು ಸಕ್ರಿಯಾವಾಗಿ ಭಾಗವಹಿಸಿ ಅಗತ್ಯ ಲಸಿಕೆಯನ್ನು ಪಡೆದುಕೊಳ್ಳುವಂತೆ ಚಿಕ್ಕಮಗಳೂರು ಶಾಸಕ...

ಮಧ್ಯವರ್ತಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಚಿಕ್ಕಮಗಳೂರು: ಜನರು ಕೊಟ್ಟ ಅಧಿಕಾರ ಶಾಸಕ ಅನ್ನುವುದಕ್ಕಿಂತ ಜನಸೇವಕನಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಅರ್ಥ ಬರುತ್ತದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು. ನಗರದ ಸಮುದಾಯ ಭವನದಲ್ಲಿ ೮...

ನೇರ ನಗದು ವರ್ಗಾವಣೆಯಲ್ಲಿ ಜಿಲ್ಲೆಯು ಶೇ.95 ಕ್ಕೂ ಹೆಚ್ಚು ಸಾಧನೆ

ಚಿಕ್ಕಮಗಳೂರು: ಹೆಚ್ಚುವರಿ ೫ ಕೆಜಿ ಪಡಿತರ ಅಕ್ಕಿ ಬದಲಿಗೆ ತಲಾ ವ್ಯಕ್ತಿಗೆ ೧೭೫ ರೂ. ಹಣ ನೀಡುವ ನೇರ ನಗದು ವರ್ಗಾವಣೆಯಲ್ಲಿ ಜಿಲ್ಲೆಯು ಶೇ.೯೫ ಕ್ಕೂ ಹೆಚ್ಚು...

ಗೌಡನಹಳ್ಳಿ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ

ಚಿಕ್ಕಮಗಳೂರು: ತಾಲ್ಲೂಕಿನ ಗೌಡನಹಳ್ಳಿ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಗ್ರಾಮದ ವಿವಿಧ ಮುಖಂಡರುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಸ್‌ನ್ನು ಅಲಂಕರಿಸಿ ಪೂಜೆ...

ಸಾವಿನಲ್ಲೂ ಸಾರ್ಥಕತೆ ಮರೆದ ಸಹನಾ ಜೋನ್ಸ್

ಚಿಕ್ಕಮಗಳೂರು: ಮೆದುಳು ನಿಷ್ಕ್ರೀಯತೆಗೊಳಗಾಗಿದ್ದ ನಗರದ ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳನ್ನು ಸೋಮವಾರ ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಸಿ...