September 22, 2024

ಜಿಲ್ಲಾ ಸುದ್ದಿ

ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತದಾನ ಮಾಡಬೇಕು

ಚಿಕ್ಕಮಗಳೂರು:  ದೇಶದ ಸಂವಿಧಾನ ಯಥಾವತ್ತಾಗಿ ಜಾರಿಯಾಗಬೇಕಾದರೆ ಕೆಳ ವರ್ಗದ ಜನ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ ಹೇಳಿದರು...

ಓರ್ವ ಮಹಿಳೆ ಜಾಗೃತಳಾದರೆ ಇಡೀ ಪರಿವಾರವೇ ಸುರಕ್ಷಿತವಾಗುತ್ತದೆ.

ಚಿಕ್ಕಮಗಳೂರು: ಓರ್ವ ಮಹಿಳೆ ಜಾಗೃತಳಾದರೆ ಇಡೀ ಪರಿವಾರವೇ ಸುರಕ್ಷಿತವಾಗುತ್ತದೆ. ಈ ಗಾಂಭೀರ್ಯವನ್ನು ಅರಿತು ಸಮಾಜವನ್ನು ಕಾಡಪಾಡುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದು ಬೆಂಗಳೂರಿನ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನದ...

ಪ್ರತಿನಿತ್ಯ ಕನ್ನಡದಲ್ಲೇ ವ್ಯವಹರಿಸಿದರೆ ರಾಜ್ಯೋತ್ಸವ ಆಚರಿಸಿದಂತೆ

ಚಿಕ್ಕಮಗಳೂರು:  ಪ್ರತಿದಿನ ಕನ್ನಡ ಭಾಷೆ ಬಳಕೆ ಮಾಡುವ ಜತೆಗೆ ಕನ್ನಡದಲ್ಲಿಯೇ ವ್ಯವ ಹರಿಸಿದರೆ ವಷ್ಪೂರ್ತಿ ರಾಜ್ಯೋತ್ಸವ ಆಚರಿಸಿದಂತೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು. ನಗರದ ಆಶಾಕಿರಣ...

ಮಲೆನಾಡು ಸೌಂದರ್ಯ ಪರಿಚಯಿಸುವುದು ಮ್ಯಾರಥಾನ್ ಸ್ಪರ್ಧೆ ಆಶಯ

ಚಿಕ್ಕಮಗಳೂರು:  ಮಲೆನಾಡಿನ ಸೊಬಗು ಹಾಗೂ ಸೌಂದರ್ಯವನ್ನು ರಾಷ್ಟ್ರದಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳಿಂದ ಮ್ಯಾರಥಾನ್ ಸ್ಪರ್ಧಾರ್ಥಿಗಳನ್ನು ಒಂದೆಡೆ ಸೇರಿಸಿ ಸ್ಪರ್ಧೆ ಆಯೋ ಜಿಸಲಾಗಿದೆ ಎಂದು ಗ್ರಿಮ್ ಸಂಸ್ಥೆಯ...

ಇಂದಿನ ವಿದ್ಯಾರ್ಥಿಗಳೂ ನಾಡನ್ನು ಕಟ್ಟುವ ಕೆಲಸ ಮಾಡಬೇಕು

ಚಿಕ್ಕಮಗಳೂರು: ಕನ್ನಡದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಎ.ಆರ್. ಕೃಷ್ಣಶಾಸ್ತ್ರಿಗಳಂತೆ ಇಂದಿನ ವಿದ್ಯಾರ್ಥಿಗಳೂ ನಾಡನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕ ಸಾ ಪ ಮಾಜಿ ಅಧ್ಯಕ್ಷ. ಸಾಹಿತಿ...

ಹಿರಿಯರನ್ನು ಗೌರವಿಸುವ ಗುಣ ವಿದ್ಯಾರ್ಥಿ ದಿಸೆಯಲ್ಲೆ ಬರಬೇಕು

ಚಿಕ್ಕಮಗಳೂರು-ಸಮಾಜದಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠವನ್ನು ಅಳವಡಿಸಿಕೊಂಡಾಗ ಮಾತ್ರ ಕಿರಿಯರಿಗೆ ಮಾರ್ಗದರ್ಶಕರಾಗಲು ಸಾಧ್ಯ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ರಾಥೋಡ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಅವರು ಇಂದು ನಗರದ...

ಹಮಾಲಿ ಕಾರ್ಮಿಕರ ಸಂಘದಿಂದ ಅಂತರಾಜ್ಯ ಅಧ್ಯಯನ ಪ್ರವಾಸ

ಚಿಕ್ಕಮಗಳೂರು: ಹಮಾಲಿ ಕಾರ್ಮಿಕರಿಗೆ ಬೇರೆ-ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ತಿಳಿದುಕೊಳ್ಳಲು ನ. ೨೫ ರಿಂದ ಡಿ. ೫ರ ವರೆಗೆ ಅಧ್ಯಯನ ಪ್ರವಾಸ ಕೈಗೊಂಡಿರುವುದಾಗಿ...

ಪರಿಸರ ವನ್ಯಜೀವಿ ಉಳಿಸಲು ಸೈಕಲ್ ಜಾಥಾ

ಚಿಕ್ಕಮಗಳೂರು:  ಪರಿಸರ ಮತ್ತು ವನ್ಯಜೀವಿ ಉಳಿಸಲು ಸೈಕಲ್ ಜಾಥದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು. ವೈಲ್ಡ್‌ಕ್ಯಾಟ್-ಸಿ ಮತ್ತು ವನ್ಯಜೀವಿ ಸಂರಕ್ಷಣಾ...

ದೇವಾಲಯಗಳು ಜನರ ಮೌಡ್ಯ ಕಳೆಯುವ ಕೆಲಸ ಮಾಡಬೇಕು

ಚಿಕ್ಕಮಗಳೂರು:  ದೇವಾಲಯಗಳು ಜನರ ಮೌಡ್ಯಗಳನ್ನು ಕಳೆಯುವ ಕೆಲಸ ಮಾಡಬೇಕು ಎಂದು ಫಲಹಾರ ಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ಸಲಹೆ ಮಾಡಿದರು ತಾಲೂಕಿನ ಮುಗುಳುವಳ್ಳಿಯಲ್ಲಿ ಗ್ರಾಮ ದೇವತೆ...

ವಿಶೇಷ ಪೂಜೆಯೊಂದಿಗೆ ಶ್ರೀ ಕೆಂಚರಾಯಸ್ವಾಮಿ ಕಳಸರೋಹಣ ಸಂಪನ್ನ

ಚಿಕ್ಕಮಗಳೂರು:  ಮತ್ತಾವರ ಗ್ರಾಮದ ನೂರಾರು ಮಹಿಳೆಯರು ಕಳಸವನ್ನೊತ್ತುಕೊಂಡು ಕೆಂಚರಾಯಸ್ವಾಮಿಗೆ ದೇವಾಲಯ ಸನ್ನಿಧಿಯಲ್ಲಿರಿಸಿ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕಾರ್ಯ ಗಳ ಬಳಿಕ ಶ್ರೀ ಬಸವನಾಗೀದೇವ ಶರಣರ ಸಮ್ಮುಖದಲ್ಲಿ...

You may have missed