September 7, 2024

ಜಿಲ್ಲಾ ಸುದ್ದಿ

ಶಾಲಾ ಕಾಲೇಜುಗಳಲ್ಲೂ ಜಾನಪದ ವಿಭಾಗವನ್ನು ತೆರೆಯಬೇಕು

ಚಿಕ್ಕಮಗಳೂರು:  ಆಧುನಿಕತೆ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಲ್ಲಿರುವ ಇಂದಿನ ಪೀಳಿಗೆಯನ್ನು ಅದರಿಂದ ಹೊರ ತಂದು ಅವರಿಗೆ ನಮ್ಮ ಸಂಸ್ಕೃತಿಯನ್ನು ಕಲಿಸಬೇಕಾದರೆ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ...

ಪ್ರಜಾಪ್ರಭುತ್ವ ದಿನ ಅಂಗವಾಗಿ ಮಾನವ ಸರಪಳಿ

ಚಿಕ್ಕಮಗಳೂರು:  ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದ ಸಾರ್ವಭೌಮತ್ವದ ಹಿರಿಮೆಯನ್ನು ಸ್ಮರಿಸುವ ಸದುದ್ದೇಶದಿಂದ ಇದೇ ಸೆಪ್ಟೆಂಬರ್ ೧೫ ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಜಿಲ್ಲೆಯಲ್ಲಿ ಸಾರ್ವಜನಿಕರು ಹಾಗೂ ಜಾತ್ಯಾತೀತವಾಗಿ...

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರ

ಚಿಕ್ಕಮಗಳೂರು: ಸಮಾಜದ ಎಲ್ಲರೂ ಉತ್ತಮವಾದ ಬದುಕು ಕಟ್ಟಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಅಭಿಪ್ರಾಯಿಸಿದರು. ಅವರು ಇಂದು ಅಜಾದ್‌ಪಾರ್ಕ್‌ನಲ್ಲಿರುವ...

ಯಗಟಿ ಪೊಲೀಸರಿಂದ 2.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಚಿಕ್ಕಮಗಳೂರು: ಚೌಳಹಿರಿಯೂರಿನಲ್ಲಿ ಗ್ರಾಮದಲ್ಲಿ ಕಳ್ಳತನ ವಾಗಿದ್ದ ಪ್ರಕರಣದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಯಗಟಿ ಪೊಲೀಸರು ಬಂಧಿಸಿದ್ದಾರೆ. ಚೌಳಹಿರಿಯೂರ ಗ್ರಾಮದ ಸುರೇಶ್ ಅವರ ಮನೆಯಲ್ಲಿ ಯಾರೋ ಕಳ್ಳರು...

ಆಹಾರ ಖರೀದಿಗೆ 168 ಕೋಟಿ ರೂ. ಸರ್ಕಾರದಿಂದ ಜಮಾ

ಚಿಕ್ಕಮಗಳೂರು: ಜನತೆ ಹಸಿನಿಂದ ಬಳಲಬಾರದೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ನಿವಾಸಿಗಳಿಗೆ ಅಕ್ಕಿ ಜೊತೆಗೆ ಆರಂಭದಿಂದ ಸುಮಾರು ೧೨೬ ಕೋಟಿ ರೂ.ಗಳನ್ನು ಫಲಾನುಭವಿಯ ಖಾತೆಗೆ...

24 ಜಿಲ್ಲಾಮಟ್ಟದ ಅತ್ಯುತ್ತಮ ಪ್ರಶಸ್ತಿಗೆ ಶಿಕ್ಷಕರ ಆಯ್ಕೆ

ಚಿಕ್ಕಮಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ೨೦೨೪-೨೫ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ೨೪ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸೆ.೫ರಂದು ಪ್ರಶಸ್ತಿ...

ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಹೂರಣ

ಚಿಕ್ಕಮಗಳೂರು: ಶ್ರಾವಣ ಮಾಸದಲ್ಲಿ ಕಟ್ಟಿದರೆ ತೋರಣ ಬದುಕಿಗೆ ಹೂರಣ ಎಂದು ಕನ್ನಡಸಾಹಿತ್ಯ ಪೂಜಾರಿ ಹಿರೇಮಗಳೂರುಕಣ್ಣನ್ ನುಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ನಗರದ ಗೌರಿಕಾಲುವೆ ಬಡಾವಣೆಯ...

ಮಾನಸಿಕ ಸ್ಥಿತಿಗಳನ್ನು ಸಮತೋಲನವಾಗಿಡುವ ಕ್ರೀಡೆಯನ್ನು ಕಡೆಗಣಿಸಿದ್ದೇವೆ

ಚಿಕ್ಕಮಗಳೂರು:  ಮಾನಸಿಕ ಸ್ಥಿತಿಗತಿಗಳನ್ನು ಸಮತೋಲನವಾಗಿಡಲು ಅತ್ಯವಶ್ಯಕವಾದ ಕ್ರೀಡೆಯನ್ನು ಇತ್ತೀಚಿನ ದಿನಗಳಲ್ಲಿ ಕಡೆಗಣಿಸಿದ್ದೇವೆಂಬ ವಿಚಾರದ ಬಗ್ಗೆ ಅವಲೋಕಿಸಬೇಕಾಗಿದ್ದು, ಕ್ರೀಡೆಗೆ ಮತ್ತು ಅದಕ್ಕಿರುವ ಮಹತ್ವವನ್ನು ಅರಿಯದೇ ಇರುವುದು ವಿಪರ್ಯಾಸದ ಸಂಗತಿ...

ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

ಚಿಕ್ಕಮಗಳೂರು: ಮಲೆನಾಡಿನ ಕುಗ್ರಾಮಗಳ ಪ್ರದೇಶಗಳ ವಿದ್ಯಾರ್ಥಿಗಳ ಪಾಡು ಶಾಲಾ ಕಟ್ಟಡ ಗಳಷ್ಟೇ ಶೋಚನೀಯವಾಗಿದ್ದು ತಾಲೂಕಿನ ಮೇಲು ಹುಲುವತ್ತಿ ಗ್ರಾಮದ ಮಕ್ಕಳು ಶಿಕ್ಷಕರೇ ಇಲ್ಲದೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ...

ವಿದೇಶಿ ವೈದ್ಯ ಮಹಿಳೆ ಮೇಲೆ ಯೋಗಗುರು ಅತ್ಯಚಾರ – ಬಂಧನ

ಚಿಕ್ಕಮಗಳೂರು: ವಿದೇಶಿ ವೈದ್ಯ ಮಹಿಳೆ ಮೇಲೆ ಯೋಗಗುರು ಅತ್ಯಚಾರ ಎಸಗಿರುವ ಘಟನೆ, ಚಿಕ್ಕಮಗಳೂರು ತಾಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯೋಗಗುರು ಹಾಗೂ ಆರೋಪಿ ಪ್ರದೀಪ್ ನನ್ನು ಗ್ರಾಮಾಂತರ...

You may have missed