September 22, 2024

ಜಿಲ್ಲಾ ಸುದ್ದಿ

ತರೀಕೆರೆ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ ನಿಧನ

ತರೀಕೆರೆ: ತರೀಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್.ಶಿವಶಂಕರಪ್ಪ (೬೧) ನಿಧನರಾಗಿದ್ದಾರೆ. ಅವರು ಬೆಂಗಳೂರಿನ ಜೆ.ಪಿ.ನಗರದ ಅಸ್ತರ್ ಆರ್.ವಿ. ಹಾಸ್ಪೆಟಲ್.ನಲ್ಲಿ ಭಾನುವಾರ ಬೆಳಿಗ್ಗೆ ೯-೧೫ರ ಸಮಯದಲ್ಲಿ ನಿಧನರಾಗಿದ್ದಾರೆ....

ಶೃಂಗೇರಿ ಮಠಕ್ಕೆ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ

ಚಿಕ್ಕಮಗಳೂರು: ಶೃಂಗೇರಿ ಶ್ರೀಮಠಕ್ಕೆ ಮೈಸೂರಿನ ರಾಜವಂಶಸ್ಥರಾದ ಯಧುವೀರ್ ಕೃಷ್ಣ ದತ್ತ ಒಡೆಯರ್ ಭಾನುವಾರ ಭೇಟಿ ನೀಡಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಯದುವೀರ್ ಕೃಷ್ಣ ದತ್ತ ಒಡೆಯರ್‌ಕಿರಿಯ ಜಗದ್ಗರು...

ಪಕ್ಷದ್ರೋಹ ಮಾಡಿದ್ರೆ ಅವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ

ಚಿಕ್ಕಮಗಳೂರು: ಪಕ್ಷ ದ್ರೋಹ ಮಾಡಿದ್ರೆ ಅವರವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆಗೆ ಟಾಂಗ್...

ಶೋಭಾಕರಂದ್ಲಾಜೆ ಟೀಕೆಟ್ ನೀಡದಂತೆ ಜಿಲ್ಲಾ ಬಿಜೆಪಿ ಕಚೇರಿ ಪ್ರತಿಭಟನೆ

ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಕಚೇರಿ ಪಂಚಜನ್ಯದಲ್ಲಿ ಭಾನುವಾರ ನಡೆಯಬೇಕಾಗಿದ್ದ ಚುನಾವಣಾ ನಿರ್ವಹಣಾ ಸಭೆ ವೇಳೆಯೇ ಪಕ್ಷದ ಕಾರ್ಯಕರ್ತರು ಸಭೆ ನಡೆಸಲು ಬಂದಿದ್ದ ಪ್ರಮುಖರ ಎದುರು ಪ್ರತಿಭಟನೆ ನಡೆಸಿ...

ಜನಾಂಗದ ಅಭಿವೃದ್ದಿ ಕಾರ್ಯಕ್ಕೆ ಬಿಜೆಪಿ ಕೊಡುಗೆ ಅಪಾರ

ಚಿಕ್ಕಮಗಳೂರು: ಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷವು ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ...

ಚಿಕ್ಕಮಗಳೂರು ನೆಲೆಬೆಲೆ-೨’ ಪುಸ್ತಕ ಕೊಂಡು ಓದಲು ಕರೆ

ಚಿಕ್ಕಮಗಳೂರು:  ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಪ್ರಾಚೀನ ದೇವಾಲಯಗಳ ಬಗ್ಗೆ ಸಂಪೂರ್ಣ ವಿವರವನ್ನೊಳಗೊಂಡ ’ಚಿಕ್ಕಮಗಳೂರು ನೆಲೆಬೆಲೆ-೨’ ಪುಸ್ತಕವನ್ನು ಓದುವ ಮೂಲಕ ಜಿಲ್ಲೆಯ ಇತಿಹಾಸ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು...

ದೇಶದ ಸರ್ವಾಂಗೀಣ ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೋಮ್ಮೆ ಅಧಿಕಾರಕ್ಕೆ ಬರಬೇಕು

ಚಿಕ್ಕಮಗಳೂರು: ದೇಶದ ಸರ್ವಾಂಗೀಣ ಪ್ರಗತಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹತ್ತು ಹಲವು ಕಾರ್ಯಕ್ರಮಗಳ ಕುರಿತ ಮಾಹಿತಿಯನ್ನು ಪ್ರತಿ ವ್ಯಕ್ತಿಯ ಮನಸಿಗೆ ಮುಟ್ಟಿಸುವ...

ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯ ಕೆರೆ ತುಂಬಿಸಲು ಬದ್ಧ

ಚಿಕ್ಕಮಗಳೂರು: ಸಖರಾಯಪಟ್ಟಣದಿಂದ ಬಾಣಾವರದ ವರೆಗೆ ಸುಮಾರು ೨೦ ಕೋಟಿ ರೂ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು....

ಹುಟ್ಟಿನಿಂದ ಜೊತೆಗಿರುವ ಧರ್ಮ-ಭಾಷೆಯನ್ನು ಗೌರವಿಸಿ

ಚಿಕ್ಕಮಗಳೂರು: ಪ್ರತಿಯೊಬ್ಬ ಮಾನವ ಇಂಥದ್ದೆ ಧರ್ಮ ಅಥವಾ ಭಾಷೆಯಲ್ಲೇ ಜನಿಸ ಬೇಕೆಂದು ಅರ್ಜಿ ಸಲ್ಲಿಸಲಾಗದು. ಹೀಗಾಗಿ ಹುಟ್ಟಿನಿಂದ ಜೊತೆಗಿರುವ ಧರ್ಮ ಹಾಗೂ ಮಾತೃಭಾಷೆಗೆ ಮೊದಲು ಗೌರವಿಸುವ ಗುಣ...

ನಗರದಲ್ಲಿ ಸಿ.ಆರ್.ಪಿ.ಏಫ್ ತುಕಡಿಗಳ ಪ್ಲಾಗ್‌ಮಾರ್ಚ್

ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಹುನ್ನಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆಗಮಿಸಿರುವ ಸಿ.ಆರ್.ಪಿ.ಏಫ್ ತುಕಡಿಗಳು ಜಿಲ್ಲೆಗೆ ಆಗಮಿಸಿದ್ದು, ಶನಿವಾರ ನಗರದ ಪ್ರಮುಖ ಸ್ಥಳದಲ್ಲಿ ಪ್ಲಾಗ್ ಮಾರ್ಚ್ ನಡೆಸಿದರು. ಯಾವುದೇ ಅಹಿತಕರ...

You may have missed