ಸಖರಾಯಪಟ್ಟಣ ತಾಲ್ಲೂಕು ಕೇಂದ್ರ ರಚಿಸಲು ಆಗ್ರಹಿಸಿ ಪಾದಯಾತ್ರೆ
ಚಿಕ್ಕಮಗಳೂರು: ಸಖರಾಯಪಟ್ಟಣ ತಾಲ್ಲೂಕು ಕೇಂದ್ರವನ್ನಾಗಿಸಬೇಕೆಂದು ಆಗ್ರಹಿಸಿ ಜ.೨೬ರಂದು ಪಾದಯಾತ್ರೆ ಮೂಲಕ ಜಿಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಖರಾಯಪಟ್ಟಣ ತಾಲ್ಲೂಕು ಹೋರಾಟ...