September 22, 2024

ಚಿಕ್ಕಮಗಳೂರು

ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ – ವಿದ್ಯಾರ್ಥಿಗಳೊಂದಿಗೆ ಹೊಸ ವರ್ಷಾಚರಣೆ

ಚಿಕ್ಕಮಗಳೂರು:  ನಗರದ ಎ.ಐ.ಟಿ ಕಾಲೇಜು ರಸ್ತೆಯಲ್ಲಿರುವ ಮೆಟ್ರಿಕ್ ನಂತರದ (ಇಂಜಿನಿಯರಿಂಗ್) ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ನಿನ್ನೆ (ಸೋಮವಾರ) ಸಂಜೆ ಭೇಟಿ ಪರಿಶೀಲನೆ ನಡೆಸಿ...

ಜಿ+2 ಮನೆಗಳು ಫೆಬ್ರವರಿಯಲ್ಲಿ ಫಲಾನುಭವಿಗೆ ಹಸ್ತಾಂತರ

ಚಿಕ್ಕಮಗಳೂರು: ನಗರದ ಉಪ್ಪಳ್ಳಿ ಸಮೀಪದ ಎ.ಬಿ.ವಾಜಪೇಯಿ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಸುಮಾರು ೧೦೭ ಕೋಟಿ ರೂ ವೆಚ್ಚದಲ್ಲಿ ವಸತಿ ರಹಿತರಿಗೆ ನಿರ್ಮಿಸುತ್ತಿರುವ ೧೫೧೧ ಜಿ...

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವ್ಯವಸ್ಥಾಪಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಮೂಡಿಗೆರೆ:  ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ (೫೮) ಸೋಮವಾರ ಬೆಳಗ್ಗೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಲಿಂಗನಾಯಕ್ ಅವರು...

ಅಸ್ಪೃಶ್ಯತೆ ವಿರುದ್ಧದ ಮೊದಲ ಸಂಗ್ರಾಮ ಕೋರೆಗಾಂವ್ ವಿಜಯೋತ್ಸವ

ಚಿಕ್ಕಮಗಳೂರು: ಸಾಮಾಜಿಕ ಅಸಮಾನತೆ ಶೋಷಣೆಯ ವಿರುದ್ಧ ಧಮನಿತ ಸಮುದಾಯವು ಪೇಶ್ವೆ ಸೈನಿಕರ ವಿರುದ್ಧ ವಿಜೇತರಾದ ಕೋರೆಗಾಂವ್ ದಿನವಾದ ಜ.೧ ರಂದು ನಗರದ ಆಜಾದ್‌ಪಾರ್ಕ್ ವೃತ್ತ ದಲ್ಲಿ ದಸಂಸ...

ಅಯೋಧ್ಯೆಯ ಮಂತ್ರಾಕ್ಷತೆ-ಆಹ್ವಾನ ಪತ್ರಿಕೆ ಹಂಚುವ ಕಾರ್ಯಕ್ಕೆ ಚಾಲನೆ

ಚಿಕ್ಕಮಗಳೂರು: ನಗರದ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾ ಲಯದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಯನ್ನು...

ಲಕ್ಯಾ ಹೋಬಳಿಗೆ 40 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ೭ ತಿಂಗಳಲ್ಲಿ ಸುಮಾರು ೪೦ ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಲಕ್ಯಾ ಹೋಬಳಿ ಒಂದರಲ್ಲೇ ಪ್ರಾರಂಭಿಸಿದ್ದೇವೆ...

ಸಮಾನ ಪತ್ತಿನ ಸೌಹಾರ್ಧ ಸಹಕಾರಿ ಸಂಘ ಲಾಭದಲ್ಲಿ ಮುನ್ನಡೆ

ಚಿಕ್ಕಮಗಳೂರು: ಮಾನಪತ್ತಿನ ಸಹಕಾರ ಸೌಹಾರ್ದ ಸಹಕಾರಿ ಸಂಘ.ನಿ. ಕಳೆದ ೯ ವ?ಗಳಿಂದ ಸತತವಾಗಿ ಲಾಭಗಳಿಸುತ್ತಿದೆ ಇದರಿಂದ ಸಾರ್ವಜನಿಕರಿಗೆ ಷೇರುದಾರರಿಗೆ ಡಿವಿಡೆಂಡ್ ನೀಡುವ ಉತ್ತಮ ಬ್ಯಾಂಕ್ ಆಗಿದೆ ಎಂದು...

ಸರಕಾರದಿಂದಲೇ ರೈತ ದಿನಾಚರಣೆ ನಡೆಯುವಂತಾಗಲಿ

ಚಿಕ್ಕಮಗಳೂರು: ಇತರೆ ಜಯಂತಿಗಳಂತೆ ರೈತ ದಿನಾಚರಣೆಯನ್ನು ಅಧಿಕೃತವಾಗಿ ಸರಕಾರದಿಂದಲೇ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ತಾಲೂಕಿನ ಕಳಸಾಪುರದಲ್ಲಿ...

ಕುವೆಂಪು ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ

ಚಿಕ್ಕಮಗಳೂರು: ಮಕ್ಕಳ ಶಿಕ್ಷಣ ಸಾಧನೆ ಮತ್ತು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರಿ ಗಿಂತ ಪೋಷಕರ ಪಾತ್ರ ಬಹಳ ಮುಖ್ಯ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. ನಗರದ ಕುವೆಂಪು...

ಸುಂದ್ರೇಶ್ ವ್ಯಕ್ತಿಯಲ್ಲ ಶೋಷಿತರ ಧ್ವನಿಯಾಗಿ ನಿಂತ ಶಕ್ತಿ

ಚಿಕ್ಕಮಗಳೂರು:  ಬಡವರ, ಶೋಷಿತರ ಹಾಗೂ ಕಾರ್ಮಿಕರ ಪರವಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಮೂಲಕ ಕ್ರಾಂತಿ ಮೂಡಿಸಿದವರು ಬಿ.ಕೆ.ಸುಂದ್ರೇಶ್ ಎಂದು ಬಿಎಸ್ ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ...

You may have missed