September 19, 2024

ಚಿಕ್ಕಮಗಳೂರು

Public should contribute to cleanliness: ಸಾರ್ವಜನಿಕರು ಸ್ವಚ್ಚತೆಗೆ ಸಹಕರಿಸಬೇಕು – ವರಸಿದ್ಧಿ ವೇಣುಗೋಪಾಲ್

ಚಿಕ್ಕಮಗಳೂರುಎಕ್ಸ್‌ಪ್ರೆಸ್; ನಗರದ ಸ್ವಚ್ಚತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ನಗರದ ೬೦ ಅಡಿ ರಸ್ತೆಯಲ್ಲಿ ನಗರಸಭೆಯ ಆಟೋ ಟ್ರಪ್ಪರ್‌ಗಳನ್ನು ನಿಲ್ಲಿಸುವ ನಿಲ್ದಾಣ...

The work of all the circles in the city will be completed soon: ನಗರದ ಎಲ್ಲಾ ವೃತ್ತಗಳ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು- ವರಸಿದ್ಧಿ ವೇಣುಗೋಪಾಲ್

ಚಿಕ್ಕಮಗಳೂರುಎಕ್ಸ್‌ಪ್ರೆಸ್: ನಗರದ ಪ್ರಮುಖ ಸರ್ಕಲ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ನಗರದ ಸೌಂದರ್ಯ ಹೆಚ್ಚಿಸಲಾಗುವುದೆಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು. ನಗರದ ವಾರ್ಡ್ ನಂ. ೪ರ...

Srikshetra Dharmasthala Village Development Yojana Trust: ಮಹಿಳೆಯರು ಕುಟುಂಬದ ಜವಬ್ದಾರಿ ನಡುವೆ ಒಂದು ಸಂಘಕ್ಕೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ- ಪಲ್ಲವಿ ಸಿ.ಟಿ. ರವಿ

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಸಮಾಜದಲ್ಲಿರುವುದು ಎರಡೆ ಜಾತಿ ಒಂದು ಹೆಣ್ಣು ಮತ್ತೊಂದು ಗಂಡು. ಆದರೆ, ನಾವು ಬೇರೆ ಬೇರೆಯಾಗಿ ವಿಂಗಡಿಸಿದ್ದು, ಅದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಎಂದು ಪಲ್ಲವಿ ಸಿ.ಟಿ....

Narasimha’s dance metaphor caught the attention of the audience: ನೋಡುಗರ ಮನಗೆದ್ದ ನಾರಸಿಂಹ ನೃತ್ಯ ರೂಪಕ

ಚಿಕ್ಕಮಗಳೂರು: ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್, ಉದ್ಭವ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ ಮತ್ತು ಬೀರೂರು ಮಲ್ಲಿಗೆ ಬಳಗದಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಕೊಡವೂರು ನೃತ್ಯ...

Tribute to martyred soldiers: ಸಿಕ್ಕಿಂಗ್ ರಾಜ್ಯದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಅರ್ಪಣೆ

ಚಿಕ್ಕಮಗಳೂರು:  ಇತ್ತೀಚೆಗೆ ಸಿಕ್ಕಿಂಗ್ ರಾಜ್ಯದ ವಾಹನ ಅಪಘಾತದಲ್ಲಿ ಹುತಾತ್ಮ ರಾಗಿರುವ ಭಾರತೀಯ ಸೇನೆಯ ವೀರ ಯೋಧರಿಗೆ ಜಿಲ್ಲಾ ಮಾಜಿ ಸೈನಿಕರ ಸಂಘದ ವತಿಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ...

If you work in agriculture, you can have a good life: ಯುವಕರು ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಕೆಲಸ ಮಾಡಿದರೆ ಉತ್ತಮ ಜೀವನ ನಡೆಸಬಹುದು – ಗವಿರಂಗಪ್ಪ

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಯುವಕರು ಗ್ರಾಮಗಳನ್ನು ತೊರೆಯದೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಜಮೀನಿನಲ್ಲಿಯೇ ವಿವಿಧ ರೀತಿಯ ತೆಂಗು, ಬಾಳೆ, ಅಡಿಕೆ, ಮಾವು, ಹಲಸು ಹಾಗೂ ವಿವಿಧ ಬೆಳೆಗಳನ್ನು...

District level rural sports event: ಕ್ರೀಡೆಗಳು ಜೀವನದ ಸೋಲು ಗೆಲುವುಗಳ ದಾಟಿ ಯಶಸ್ಸು ಸಾಧಿಸುವ ಪ್ರೇರಣೆಯನ್ನು ಕಲಿಸುತ್ತವೆ – ಸಿ.ಟಿ.ರವಿ

ಜೀವನದ ಸೋಲು,ಗೆಲುವು ದಾಟಿ ಯಶಸ್ಸು ಸಾಧಿಸುವ ಪ್ರೇರಣೆಯನ್ನು ಕ್ರೀಡೆಗಳು ಕಲಿಸುತ್ತವೆ.ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ದೇಹ ಹಾಗೂ ಮನಸ್ಸನ್ನು ಸದೃಢಗೊಳಿಸಬಹುದು ಎಂದು ಶಾಸಕ ಸಿ.ಟಿ. ರವಿ...

11.59 Crores for various development works: ವಾರ್ಡ್ ನಂ.೨ ಮತ್ತು ೩ರಲ್ಲಿ ೧೧.೫೯ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ

ಚಿಕ್ಕಮಗಳೂರು:  ನಗರದ ಬೈಪಾಸ್ ರಸ್ತೆಯಲ್ಲಿ ಬರುವ ೨ ಮತ್ತು ೩ನೇ ವಾರ್ಡ್‌ನಲ್ಲಿ ಈವರೆಗೂ ೧೧.೫೯ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ...

Christmas for Pastors: ಬಿಷಪ್ ಹಾಗೂ ಕ್ರೈಸ್ತ ಧರ್ಮಗುರುಗಳಿಗೆ ಕ್ರಿಸ್‌ಮಸ್ ಶುಭಕೋರಿದ ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು : ನಾನು ಜಿಲ್ಲೆಗೆ ಬಂದು ೧೪ ವರ್ಷಗಳಾಗಿವೆ ಅಂದಿನಿಂದಲೂ ಶಾಸಕ ಸಿ.ಟಿ.ರವಿಯವರನ್ನು ಗಮನಿಸಿದ್ದೇನೆ ಅವರು ಜಿಲ್ಲೆಯ ಅಭಿವೃದ್ದಿ ಮತ್ತು ಯಾವುದೆ ಜಾತಿ, ಮತ ಬೇಧಭಾವವಿಲ್ಲದೆ ಜನರಿಗೆ...

Appeal from Jain Women’s Society: ಶೃತವಾಣಿ ದಿಗಂಬರ ಜೈನ್ ಮಹಿಳಾ ಸಮಾಜದಿಂದ ಮನವಿ

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಝಾರ್ಖಾಂಡ್ ರಾಜ್ಯದಲ್ಲಿರುವ ಜೈನರ ತೀರ್ಥ ಕ್ಷೇತ್ರ, ತೀರ್ಥ ರಾಜ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ಕ್ಷೇತ್ರವನ್ನಾಗಿ ಘೋಷಿಸದೆ ಜೈನರಿಗಾಗಿ ಉಳಿಸಿಕೊಡುವಂತೆ ಶೃತವಾಣಿ ದಿಗಂಬರ ಜೈನ್ ಮಹಿಳಾ ಸಮಾಜದ...

You may have missed