September 20, 2024

ತಾಲ್ಲೂಕು ಸುದ್ದಿ

ನಿರಂತರ ಪ್ರಯತ್ನದಿಂದ ಸರ್ವಶ್ರೇಷ್ಟ ನೃತ್ಯಗಾರರಾಗಿ

ಚಿಕ್ಕಮಗಳೂರು:  ನೃತ್ಯ ಕಲೆಯು ಇಂದಿನ ಯುವಪೀಳಿಗೆಗೆ ಅತ್ಯಂತ ಆಸಕ್ತಿದಾಯಕವಾಗಿದೆ, ನಿರಂತರ ಪ್ರಯತ್ನದಿಂದ ಹುದುಗಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಅನಾವರಣಗೊಳಿಸಿ ಸರ್ವಶ್ರೇಷ್ಟ ನೃತ್ಯಗಾರ ರಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ||...

ಮಹಿಳೆಯರು ಸಂಘಟಿತರಾಗಿ ಸಮಾಜ ಸೇವೆ ಕೆಲಸ ಮಾಡಬೇಕು

ಚಿಕ್ಕಮಗಳೂರು: ಮಹಿಳೆಯರು ಸಂಘ ಸಂಸ್ಥೆಗಳ ಮೂಲಕ ಸಂಘಟಿತರಾಗಿ ಸಮಾಜಸೇವೆ ಕೆಲಸವನ್ನು ಮಾಡಿ ಮಾದರಿಯಾಗಬೇಕೆಂದು ಅಖಿಲ ಭಾರತೀಯ ತೇರಾಪಂಥ್ ಮಹಿಳಾ ಮಂಡಲ್ ರಾಜ್ಯಾಧ್ಯಕ್ಷರಾದ ಜೈಪುರದ ಸರಿತಾಜೀ ಡಾಗಾ ತಿಳಿಸಿದರು. ಭಾನುವಾರ...

ವಿಜೃಂಭಣೆಯಿಂದ ಜರುಗಿದ ಶ್ರೀ ಶನೇಶ್ವರಸ್ವಾಮಿಯ ೨೩ನೇ ವಾರ್ಷಿಕೋತ್ಸವ

ಚಿಕ್ಕಮಗಳೂರು:  ನಗರದ ರಾಮನಹಳ್ಳಿ ಸಮೀಪದ ಶ್ರೀ ಶನೇಶ್ವರಸ್ವಾಮಿ ದೇವಾಲಯದ ೨೩ನೇ ವಾರ್ಷಿಕೋತ್ಸವ ಮಹೋತ್ಸವವು ಶನಿವಾರ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಪೂಜಾ ಕೈಂಕಾರ್ಯಗಳ ಮುಖಾಂತರ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು....

ನಗರದಲ್ಲಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ನಿರ್ಮಾಣ

ಚಿಕ್ಕಮಗಳೂರು: : ನಗರಸಭೆ ಎಸ್.ಎಫ್.ಸಿ ಅನುದಾನದಡಿ 21 ಲಕ್ಷ ರೂ ವೆಚ್ಚದ ಎರಡು ಶೌಚಾಲಯ ಆಜಾದ್ ಮೈದಾನದ ಶಾಲೆ ಮತ್ತು ಗುರುಭವನಕ್ಕೆ ಮತ್ತು ರಾಮನಹಳ್ಳಿ ಡಿ.ಆರ್ ಗ್ರೌಂಡ್‌ನಲ್ಲಿ...

ನಗರದ ದಂಟರಮುಕ್ಕಿಯಲ್ಲಿ 15 ಲಕ್ಷ ರೂ ವೆಚ್ಚದ ಕಾಮಗಾರಿ

ಚಿಕ್ಕಮಗಳೂರು: ನಗರದ ದಂಟರಮಕ್ಕಿಯಲ್ಲಿ ೧೫ ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಶಾಸಕ ಹೆಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರೆವೇರಿಸಿದರು. ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಸಾರ್ವಜನಿಕರ ಹಿತಾಸಕ್ತಿಯಿಂದ ನಗರಸಭಾ ಅನುದಾನದಲ್ಲಿ ೮.೫...

ನೋಡುಗರ ಗಮನ ಸೆಳೆದ ಫಲಪುಷ್ವ ಪ್ರದರ್ಶನ

ಚಿಕ್ಕಮಗಳೂರು:  ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಕರನ್ನು ನಿಬ್ಬೆರಗಾಗಿಸುವಂತಿದೆ. ತೋಟಗಾರಿಕೆ ಇಲಾಖೆ ಕಾಂಪೌಂಡ್ ದಾಟಿದ ಕೂಡಲೇ ಪುಷ್ಪ ಲೋಕವೇ ತೆರೆದುಕೊಳ್ಳುತ್ತದೆ. ವಿದೇಶದಿಂದ...

ಬಲಾಡ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ಅಂಬೇಡ್ಕರ್ ಕೊಡುಗೆ ಅನನ್ಯ

ಚಿಕ್ಕಮಗಳೂರು: : ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಡ್ಯ ಗಣರಾಜ್ಯವನ್ನಾಗಿ ರೂಪಿ ಸುವಲ್ಲಿ ಅಂಬೇಡ್ಕರ್‌ರವರ ತ್ಯಾಗ ಮತ್ತು ಬಲಿದಾನ ಶ್ರೇಷ್ಟವಾದುದು ಎಂದು ಗೃಹರಕ್ಷಕ ದಳದ ಮಾಜಿ ಸಮಾ ದೇಷ್ಠ...

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಸ್ತುವಾರಿಗೆ ಮನವಿ

ಚಿಕ್ಕಮಗಳೂರು: ತಾಲೂಕಿನ ಕೂದುವಳ್ಳಿ ಸಹಕಾರ ಸಂಘದ ಚುನಾವಣೆಗೂ ಮುನ್ನ ಅರ್ಹ ಎಲ್ಲ ಮತದಾರರ ಪಟ್ಟಿ ಪ್ರಟಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ...

ವಿಜೃಂಭಣೆಯಿಂದ ಜರುಗಿದ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ

ಚಿಕ್ಕಮಗಳೂರು: ಸಮಸ್ತ ನಾಗರೀಕರ ಲೋಕ ಕಲ್ಯಾಣಕ್ಕಾಗಿ ಶ್ರೀ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆ ಕಾರ್ಯಕ್ರಮವನ್ನು ಕಳೆದ ೧೦ ವರ್ಷಗಳಿಂದ ಬಹಳ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಂಗ...

ತ್ರಿಕಾಲ ಜ್ಞಾನವೇ ಬದುಕಿನ ಯಶಸ್ಸು, ದೇಶದ ಸುಭಿಕ್ಷೆ-ಸಮೃದ್ಧಿಗೆ ದಾರಿದೀಪ

ಚಿಕ್ಕಮಗಳೂರು: ಗಣರಾಜ್ಯೋತ್ಸವ ಕೇವಲ ಸಂಭ್ರಮದ ದಿನ ಮಾತ್ರವಲ್ಲ, ಪ್ರತಿ ಭಾರತೀಯನ ಪಾಲಿಗೂ ಆತ್ಮಾವಲೋಕನದ ದಿನ ಹಾಗೂ ಸಂಕಲ್ಪದ ಸುದಿನವೂ ಹೌದು. ಭೂತಕಾಲದ ಪರಂಪರೆ, ವರ್ತಮಾನದ ಸಮಸ್ಯೆ -...