September 20, 2024

ತಾಲ್ಲೂಕು ಸುದ್ದಿ

ದಲಿತರು-ಶೂದ್ರರಿಗೆ ದೇಶವನ್ನು ಆಡಲು ಯಾವುದೇ ಅವಕಾಶವೇ ಸಿಕ್ಕಿಲ್ಲ

ಚಿಕ್ಕಮಗಳೂರು: ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರಿಗೆ ದೇಶವನ್ನು ಆಡಲು ಮೀಸಲಾತಿ ಸಿಕ್ಕಿದೆ ಆದರೆ ದಲಿತರು ಮತ್ತು ಶೂದ್ರರಿಗೆ ಮಾತ್ರ ಇದುವರೆಗೂ ದೇಶವನ್ನು ಆಡಲು ಯಾವುದೇ ಅವಕಾಶವೇ ಸಿಕ್ಕಿಲ್ಲ ಎಂದು...

ಆರ್‌ಎಸ್‌ಎಸ್ ವಿಜಯದಶಮಿ ಪಥ ಸಂಚಲನ

ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಶಾಖೆಗಳ ಮೂಲಕ ಎಲ್ಲರನ್ನೂ ಒಂದುಗೂಡಿಸಿ ಭಾರತವನ್ನು ಜಗದ್ಗುರುವಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಆರ್‌ಎಸ್‌ಎಸ್‌ನ ಹಾಸನ ವಿಭಾಗ ಕಾರ್ಯವಾಹ...

ಮನುಷ್ಯ ಭೂಮಿಮೇಲೆ ಬದುಕಲು ಸೌಹಾರ್ಧವೂ ಅಷ್ಟೇ ಮುಖ್ಯ

ಚಿಕ್ಕಮಗಳೂರು- ಮನುಷ್ಯ ಭೂಮಿಮೇಲೆ ಬದುಕಲು ನೀರು, ಆಹಾರ ಎಷ್ಟು ಮುಖ್ಯವೋ ಶಾಂತಿ, ಸೌಹಾರ್ಧವೂ ಅಷ್ಟೇ ಮುಖ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು. ಅವರು ಭಾನುವಾರ ನಗರದ ಸಂತಜೋಸೇಫರ...

ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ

ಚಿಕ್ಕಮಗಳೂರು:  ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ- ಮಧುಕುಮಾರ್ ರಾಜ್ ಅರಸ್ಚಿಕ್ಕಮಗಳೂರು- ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಿ ಜನಾಂಗದ ಮತ್ತು ಸಮಾಜ ಸೇವೆ ಕೆಲಸ...

ಇನಾಂ ದತ್ತಪೀಠದ ಶಾಖಾದ್ರಿಗೆ ಬಂಧನ ಭೀತಿ..! 

ಚಿಕ್ಕಮಗಳೂರು: ಇನಾಂ ದತ್ತಪೀಠದ  ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಪ್ರಕರಣ ಹಿನ್ನಲೆ ಶಾಖಾದ್ರಿ ಗೌಸ್ ಮೊಹಿದ್ದೀನ್ ಮೇಲೆ ಅರಣ್ಯಾಧಿಕಾರಿಗಳು  ಕೇಸ್ ದಾಖಲು ಮಾಡಿದ್ದಾರೆ. ದತ್ತಪೀಠದ...

ಕಾಂಗ್ರೆಸ್ ಸರ್ಕಾರ ಜನರ ಆಶಯ ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ

ಚಿಕ್ಕಮಗಳೂರು:  ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ಆಶಯವನ್ನು ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿಯ ಕರ್ನಾಟಕ ರಾಜ್ಯ ಉಸ್ತುವಾರಿಯಾಗಿರುವ ಎಂ.ಕೃಷ್ಣಮೂರ್ತಿ ಆರೋಪಿಸಿದರು....

ಡಿಸೆಂಬರ್ 24 ರಿಂದ 26ರವರೆಗೆ 3 ದಿನಗಳ ಕಾಲ ದತ್ತ ಜಯಂತಿ

ಚಿಕ್ಕಮಗಳೂರು: ವಿಶ್ವ ಹಿಂದು ಪರಿ?ತ್ ಬಜರಂಗದಳ ವತಿಯಿಂದ ಡಿಸೆಂಬರ್ ೨೪ ರಿಂದ ೨೬ ರವರೆಗೆ ೩ ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ ಎಂದು ವಿ.ಎಚ್.ಪಿ ಜಿಲ್ಲಾ...

ಖೈದಿಗಳು ಮಾಡಿದ ತಪ್ಪಿನ ಕೆಡುಕುಗಳಿಂದಾಗಿ ಜೈಲಿನಲ್ಲಿದ್ದೀರಿ

ಚಿಕ್ಕಮಗಳೂರು: ಖೈದಿಗಳು ನಮ್ಮ ಹಣೆ ಬರಹ ಎಂದು ಭಾವಿಸದೆ ನೀವು ಮಾಡಿದ ತಪ್ಪಿನ ಕೆಡುಕುಗಳಿಂದಾಗಿ ಜೈಲಿನಲ್ಲಿದ್ದೀರಿ. ಈ ಸಮಯವನ್ನು ಶಿಕ್ಷೆಗೋಸ್ಕರ ಎನ್ನದೆ ಜೀವನ ಬದಲಾವಣೆಗಾಗಿ ಬಂದಿದ್ದೇವೆಂದು ಭಾವಿಸುವಂತೆ...

ಮಹಾತ್ಮರ ಜಯಂತಿಗಳನ್ನು ಎಲ್ಲಾ ವರ್ಗದವರು ಒಗ್ಗೂಡಿ ಆಚರಿಸಬೇಕು

ಚಿಕ್ಕಮಗಳೂರು: ಹಾತ್ಮರ ಜಯಂತಿಗಳನ್ನು ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡಿ ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ...

ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ

ಚಿಕ್ಕಮಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ...