September 22, 2024

ಜಿಲ್ಲಾ ಸುದ್ದಿ

ನಾಡಕಚೇರಿ ಆಪರೇಟರ್‌ಗಳ ವೇತನ ಪಾವತಿಸುವಂತೆ ನೌಕರರ ಒತ್ತಾಯ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ನಾಡಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇ ಟರ್‌ಗಳಿಗೆ ಕಳೆದ ಐದಾರು ತಿಂಗಳಿನಿಂದ ವೇತನ ದೊರೆಯದೇ ಬಹಳಷ್ಟು ಸಮಸ್ಯೆಯಾಗಿದ್ದು ಕೂಡಲೇ ಬಗೆಹರಿ ಸಿಕೊಡಬೇಕು ಎಂದು ಜಿಲ್ಲಾ ನಾಡ ಕಚೇರಿ...

ಜಿಲ್ಲೆಯಲ್ಲಿ ಹೆಣ್ಣು ಶಿಶುವಿನ ಜನನ ಪ್ರಮಾಣ ಕ್ಷೀಣ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಸಿ.ಎನ್ ಮೀನಾ ನಾಗರಾಜ್ ಈ ಬಗ್ಗೆ ಎಲ್ಲಾ ವೈದ್ಯರು ಗಂಭೀರವಾಗಿ ಚಿಂತಿಸಿ ಆತ್ಮ...

ಸರ್ಕಾರದ ಯೋಜನೆಗಳ ಕುರಿತು ವಿಕಲಚೇತನರಿಗೆ ಅರಿವು ಮೂಡಿಸಿ

ಚಿಕ್ಕಮಗಳೂರು:  ವಿಕಲಚೇತನರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಕಲಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ...

ದತ್ತಪೀಠ ಆವರಣದ ಗೋರಿ ಹಾನಿ: 14 ಜನ ಆರೋಪಿಗಳಿಗೆ ಸಮನ್ಸ್

 ಚಿಕ್ಕಮಗಳೂರು: ೨೦೧೭ರಲ್ಲಿ ನಡೆದ ದತ್ತ ಜಯಂತಿವೇಳೆ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಎಲ್ಲಾ ೧೪...

ತರೀಕೆರೆ ವೃತ್ತ ನಿರೀಕ್ಷಕರ ಮೇಲೆ ಕ್ರಮಕ್ಕೆ ದಸಂಸ ಒತ್ತಾಯ

ಚಿಕ್ಕಮಗಳೂರು:  ವಿನಾಕಾರಣ ಸುಳ್ಳು ಮೊಖದ್ದಮೆ ದಾಖಲಿಸಿ ದಸಂಸ ಮುಖಂಡನನ್ನು ಬಂಧಿಸಿರುವ ತರೀಕೆರೆ ವೃತ್ತ ನಿರೀಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ...

ತಮಿಳು ಕಾಲೋನಿಯಲ್ಲಿ ಅಯ್ಯಪ್ಪ ಸ್ವಾಮಿಗೆ ಪೂಜೆ

ಚಿಕ್ಕಮಗಳೂರು: ನಗರದ ಸಂತೆ ಮೈದಾನದ ತಮಿಳು ಕಾಲೋನಿಯಲ್ಲಿ ಇರುವ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಸಮಿತಿಯಿಂದ ಅಯ್ಯಪ್ಪಸ್ವಾಮಿಯವರ ೧೯ನೇ ವ?ದ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಂದು ಬೆಳಗ್ಗೆ ೧೦:೩೦ಕ್ಕೆ...

ಪಹಣಿ ಲೋಪ ದೋಷ ಸರಿಪಡಿಸಲು ನಿರ್ಲಕ್ಷ್ಯ ಪ್ರತಿಭಟನೆ

ಚಿಕ್ಕಮಗಳೂರು: ಪಹಣಿ ಹಾಗೂ ಭೂದಾಖಲೆಗಳ ಲೋಪದೋಸಗಳನ್ನು ಸರಿಪಡಿಸಲು ಕಂದಾಯ ಇಲಾಖೆ ಕ್ರಮ ಕೈಗೊಳ್ಳದೆ ನಿರ್ಲಕ್ಷ ಧೋರಣೆ ತಾಳಿದೆ ಎಂದು ಆರೋಪಿಸಿ ರೈತ ಸಂಘದ ಮುಖಂಡ ಎಂ.ಮಂಜುನಾಥ್ ಅವರು...

ರಾಜ್ಯ ಸರ್ಕಾರ ರಾಮ ಭಕ್ತರಿಗೆ ಅಪಮಾನ ಮಾಡುವ ದುರುದ್ದೇಶ

ಚಿಕ್ಕಮಗಳೂರು:  ರಾಮ ಭಕ್ತರಿಗೆ ಅಪಮಾನ ಮಾಡುವ ದುರುದ್ದೇಶ ರಾಜ್ಯ ಸರ್ಕಾರದ್ದಾಗಿದೆ. ಅಯೋಧ್ಯೆಯ ಕರಸೇವಕರನ್ನೆಲ್ಲಾ ಬಂಧಿಸುವುದು ಈ ಸರ್ಕಾರದ ನೀತಿಯಾಗಿದ್ದರೆ, ನಾನೂ ಕೂಡ ಕರ ಸೇವೆಯಲ್ಲಿ ಭಾಗಿಯಾದವನು. ಹಾಗಾಗಿ...

ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ

ಚಿಕ್ಕಮಗಳೂರು:  ನಾನೂ ರಾಮಭಕ್ತ, ಕರಸೇವಕ ನನ್ನನ್ನೂ ಬಂಧಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಗುರುವಾರ ನಗರ ಪೊಲೀಸ್ ಠಾಣೆ ಮೆಟ್ಟಿಲಲ್ಲಿ ಕುಳಿತು ಧರಣಿ ನಡೆಸಿದರು. ಹುಬ್ಬಳ್ಳಿಯ ಕರಸೇವಕ...

You may have missed