September 21, 2024

ಜಿಲ್ಲಾ ಸುದ್ದಿ

ವಾರ ಪೂರ್ತಿ ಸರ್ಕಾರಿ ಬಸ್ ಓಡಿಸುವಂತೆ ಗ್ರಾಮಸ್ಥರ ಒತ್ತಾಯ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಬರುವ ಮಹಲ್, ಅತ್ತಿಗುಂಡಿ, ಬಿಸಗ್ನಿಮಠ ಹಾಗೂ ದತ್ತಪೀಠಕ್ಕೆ ಕೆಎಸ್‌ಆರ್‌ಟಿಸಿ ಬಸ್ಸನ್ನು ವಾರ ಪೂರ್ತಿ ಓಡಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಅವರು...

ಕಾಮಧೇನು ಗಣಪತಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ

ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮ ರಥೋತ್ಸವ ನೂರಾರು ಭಕ್ತರ ನಡುವೆ ಗುರುವಾರ ವೈಭವದಿಂದ ನಡೆಯಿತು, ಬ್ರಹ್ಮರಥೋತ್ಸವದ ಪ್ರಯುಕ್ತ ಕ್ಷೇತ್ರದ ಅದಿದೇವತೆಗಳಿಗೆ ಅಭಿಷೇಕ....

ನೆಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡು

ಚಿಕ್ಕಮಗಳೂರು:  ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು ಗುರುವಾರ ಬೆಳಗ್ಗೆ ನಗರ ಸಮೀಪದ ನೆಲ್ಲೂರು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಜನತೆ ಭಯಭೀತರಾಗಿದ್ದಾರೆ. ನಗರದಿಂದ ಕೇವಲ ಅರ್ಧ...

ಕಳವಾಗಿದ್ದ ಮೊಬೈಲ್ ಫೋನ್ ಮಾಲೀಕರಿಗೆ ಹಸ್ತಾಂತರ 

ಚಿಕ್ಕಮಗಳೂರು:  ಹದಿನಾರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು ೬ ಲಕ್ಷ ರೂ ಬೆಲೆಯ ೬೦ ಮೊಬೈಲ್‌ಗಳನ್ನು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು. ಪೋರ್ಟಲ್ ಬಳಸಿ...

ವಿವೇಕ ಜಾಗೃತ ಬಳಗ ಒಂದುಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತ್ರಿಮೂರ್ತಿ ದೇಗುಲ ಲೋಕಾರ್ಪಣೆ

ಚಿಕ್ಕಮಗಳೂರು: ವಿವೇಕ ಜಾಗೃತ ಬಳಗ ಒಂದುಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ತ್ರಿಮೂರ್ತಿ ದೇಗುಲ ನವೆಂಬರ್ ೧೯ರಂದು ಲೋಕಾರ್ಪಣೆಗೊಳ್ಳಲಿದೆ. ದಿವ್ಯತ್ರಯರಾದ ರಾಮಕೃಷ್ಣಪರಮಹಂಸರು, ಶಾರದಾಮಾತೆ ಮತ್ತು ಸ್ವಾಮಿವಿವೇಕಾನಂದರ ದೇಗುಲ ಸರ್ವಾಂಗ ಸುಂದರವಾಗಿ...

ಕನ್ನಡದ ಕಂಪು ಹಬ್ಬಿಸುವವರು ಆಟೋ ಚಾಲಕರು

ಚಿಕ್ಕಮಗಳೂರು: ದೈನಂದಿನ ಎಲ್ಲಾ ಗ್ರಾಹಕರೊಂದಿಗೆ ನಿರರ್ಗಳವಾಗಿ ಮಾತನಾಡುವ ಮೂಲಕ ಕನ್ನಡ ಭಾಷೆಯ ಸವಿಯನ್ನು ಎಲ್ಲೆಡೆ ಪಸರಿಸುವ ಮಹತ್ತರ ಕಾರ್ಯವನ್ನು ಆಟೋ ಚಾಲಕರು ಜವಾ ಬ್ದಾರಿಯುತವಾಗಿ ಮಾಡುತ್ತಿದ್ದಾರೆ ಎಂದು...

ಶ್ರೀಗಂಧದ ಮರದ ರಂಬೆ ಚೇಗುರು ಬರುವಂತೆ ಬೆಳೆಸುವುದರಿಂದ ಗುಣಮಟ್ಟದ ಶ್ರೀಗಂಧ ಬೆಳೆಯಲಿದೆ

ಚಿಕ್ಕಮಗಳೂರು:  ಶ್ರೀಗಂಧದ ಮರ ಬೆಳೆಸುವಾಗ ಮರದ ರಂಬೆಗಳನ್ನು ಸವರದೇ ಚೇಗು ಬರುವಂತೆ ಬೆಳೆಸುವುದರಿಂದ ಉತ್ತಮ ಗುಣಮಟ್ಟದ ಸುಗಂಧ ಭರಿತ ಶ್ರೀಗಂಧ ಬೆಳೆಯಬಹುದಾಗಿದೆ ಎಂದು ಬೆಂಗಳೂರಿನ ಭಾರತೀಯ ಮರ...

ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಅತಿಸಾರದಂತ ಕಾರ್ಯಕ್ರಮ ಯಶಸ್ವಿ

ಚಿಕ್ಕಮಗಳೂರು: : ಸರ್ಕಾರ ಉಚಿತವಾಗಿ ನೀಡುತ್ತಿರುವ ಓ.ಆರ್.ಎಸ್ ಚಿಕಿತ್ಸೆ ತೀವ್ರತರವಾದ ಅತಿಸಾರ ಬೇದಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ.ಗೋಪಾಲಕೃ? ತಿಳಿಸಿದರು....

ಆದಿವಾಸಿ ಸಮುದಾಯದಲ್ಲಿ ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗೆ ಬಿರ್ಸಾಮುಂಡಾ ಕೊಡುಗೆ ಮಹತ್ವ

ಚಿಕ್ಕಮಗಳೂರು: ಆದಿವಾಸಿ ಸಮುದಾಯದಲ್ಲಿ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪುನರುಜ್ಜೀವನ ಮತ್ತು ಧಾರ್ಮಿಕ ಬದಲಾವಣೆಗಳನ್ನು ತರಲು ಬಿರ್ಸಾಮುಂಡಾ ಅವರ ಕೊಡುಗೆ ಮಹತ್ವ ಪೂರ್ಣವಾದದ್ದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ...

ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 5.50 ಲಕ್ಷ ರೂ ಮೌಲ್ಯದ ರಸಗೊಬ್ಬರ ವಶ

ಚಿಕ್ಕಮಗಳೂರು: ಜಿಲ್ಲೆಯ ರೈತರ ಹೆಸರಿನಲ್ಲಿ ರಸಗೊಬ್ಬರ ಪಡೆದು ಕೇರಳ ರಾಜ್ಯದ ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೃಷಿ ಇಲಾಖೆಯ ಜಾಗೃತದಳ ಯಶಸ್ವಿಯಾಗಿದೆ ತರೀಕೆರೆ ತಾಲೂಕಿನ...