September 20, 2024

ತಾಲ್ಲೂಕು ಸುದ್ದಿ

ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಕರಡು ಪಟ್ಟಿ ಪ್ರಕಟ

ಚಿಕ್ಕಮಗಳೂರು:  ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ತಯಾರಿ ನಡೆಸಿದ್ದು ಮತದಾರರ ಪಟ್ಟಿ ಪರಿ?ರಿಸಿ ಕರಡು ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ೨೦೨೪ರ ಜನವರಿ ೫ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು...

ಬಿಜೆಪಿ ಸರ್ಕಾರದಿಂದ ಸಂವಿಧಾನಕ್ಕೆ ಅಪಮಾನ

ಚಿಕ್ಕಮಗಳೂರು: ದೇಶದ ಜನರ ಭಾವನೆಗಳನ್ನು ಕೆರಳಿಸಿ ಮನಸನ್ನು ಬೇರೆ ಕಡೆ ಸೆಳೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದವರು ಇಂಡಿಯಾ ಎಂಬ ಹೆಸರು ಬದಲಾವಣೆ...

ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು

ಚಿಕ್ಕಮಗಳೂರು:  ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು ಮತ್ತು ಬೆಳೆಗಾರರಿಗೆ ಕಿರುಕುಳ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ...

ಹಾಲಿನ ಡೈರಿ ಮತ್ತು ಟೆಕ್ಸಟೈಲ್ಸ್ ಪಾರ್ಕನ್ನು ತರುತ್ತೇವೆ

ಚಿಕ್ಕಮಗಳೂರು: ಈ ಭಾಗದ ಹಲವಾರು ಜನರು ಕೃಷಿಯನ್ನು ಅವಲಂಬಿತರಾಗಿ ಹೈನುಗಾರಿಕೆಯೊಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಅದರಂತೆ ಕಡೂರು ತಾಲ್ಲೂಕು ಸೇರಿದಂತೆ ಲಕ್ಯಾ ಹೋಬಳಿಯ ಮಹಿಳೆಯರಿಗೆ ಅನುಕೂಲವಾಗುವಂತೆ ಟೆಕ್ಸೆಟೈಲ್ ಪಾರ್ಕನ್ನು...

ಹುಲಿ ಉಗುರು ಪ್ರಕರಣ-ಕಳಸದ ಡಿಆರ್‌ಎಫ್‌ಓ ಅಮಾನುತು-ಬಂಧನ

ಚಿಕ್ಕಮಗಳೂರು: ರಾಜ್ಯದಲ್ಲಿ ಹುಲಿ ಉಗುರು ಭಾರೀ ಸದ್ದು ಮಾಡುತ್ತಿದೆ. ಕಳಸದ ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಈಗ ಅವರನ್ನು ಎನ್‌ಆರ್‌ಪುರದಲ್ಲಿ ಬಂಧಿಸಲಾಗಿದೆ. ಕಳಸದ...

ಶಾಖಾದ್ರಿ ಮನೆಯಲ್ಲಿ ಜಿಂಕೆ-ಚಿರತೆ ಚರ್ಮ ಪತ್ತೆ

ಚಿಕ್ಕಮಗಳೂರು: ಬಾಬಾ ಬುಡನ್​ಸ್ವಾಮಿದರ್ಗಾದ ಶಾಖಾದ್ರಿ ಗೌಸ್ ಮೊಹಿದ್ದೀನ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಜಿಂಕೆ, ಚಿರತೆ ಚರ್ಮ ಶುಕ್ರವಾರ ರಾತ್ರಿ ಪತ್ತೆಯಾಯಿತು. ಸರ್ಚ್...

ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರಿಂದ ಮೆಸ್ಕಾಂ ಮುತ್ತಿಗೆ

ಚಿಕ್ಕಮಗಳೂರು:  ಅನಿಯಮಿತ ಲೋಡ್ ಶೆಡ್ಡಿಂಗ್ ಖಂಡಿಸಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರು ಇಂದು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಚಿಕ್ಕಮಗಳೂರು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು....

ಅ.27ಕ್ಕೆ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ

ಚಿಕ್ಕಮಗಳೂರು: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಗುರುಗಳ ಸ್ವರಣಾರ್ಥ "ಶ್ರೀ ಮಹರ್ಷಿ ವಾಲ್ಮೀಕಿ ಕಪ್-೨೦೨೩ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿಯನ್ನು ಅ.೨೭ ರಂದು...

ಅ.27ಕ್ಕೆ ಸ್ಪದರ್ಶನ ಭವನದ ಉದ್ಘಾಟನಾ ಸಮಾರಂಭ

ಚಿಕ್ಕಮಗಳೂರು: ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಕಳಸಾಪುರದಲ್ಲಿ ಸುಮಾರು ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸ್ಪದರ್ಶನ ಭವನದ ಉದ್ಘಾಟನಾ ಸಮಾರಂಭ ಅ.೨೭ರಂದು ಶುಕ್ರವಾರ ಬೆಳಗ್ಗೆ ೧೧...

ಅ.28 ಕ್ಕೆ ನಗರದಲ್ಲಿ ಮಿಸ್ ಟ್ರಾನ್ಸ್‌ಫೈಡ್ ಆಫ್ ಕರ್ನಾಟಕ ಪ್ಯಾಷನ್ ಶೋ

ಚಿಕ್ಕಮಗಳೂರು: ಆಲ್ ಇಂಡಿಯಾ ಹೇರ್ ಆಂಡ್ ಬ್ಯೂಟಿ ಅಸೋಸಿಯೇಷನ್, ಕಲಿಯುಗ್ ಇವೆಂಟ್ಸ್, ಲುಕ್ ಬುಕ್ ಯೂನಿಸೆಕ್ ಪ್ರೊಪೇಷನಲ್ ಸಲೂನ್ ಆಂಡ್‌ಬ್ಯೂಟಿ ಅಕಾಡೆಮಿಯ ಸಹಯೋಗದಲ್ಲಿ ಐಬಾ ಗ್ಲಾಮ್ ಗಾಲಾದ...