September 20, 2024

ತಾಲ್ಲೂಕು ಸುದ್ದಿ

ಅ. 19 ರಿಂದ 24ರ ವರೆಗೆ ಕಾಫಿ ನಾಡಿನಲ್ಲಿ ನಿಷೇದಾಜ್ಞೆ ಜಾರಿ

ಚಿಕ್ಕಮಗಳೂರು: ಮಹಿಷ ದಸರಾ ಸಂಬಂಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಹಾಗೂ ಮಹಿಷ ದಸರಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ...

ಅ.20ರಂದು ಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಟನೆ

ಚಿಕ್ಕಮಗಳೂರು: ಒಕ್ಕಲಿಗರ ಸಮುದಾಯ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿರುವ ಪ್ರೊ ಕೆ.ಎಸ್ ಭಗವಾನ್ ರವರನ್ನು ಜಿಲ್ಲೆಗೆ ಆಗಮಿಸಬಾರದೆಂದು ಆಗ್ರಹಿಸಿ ಅ.೨೦ರಂದು ಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಟನೆ...

ಆತ್ಮರಕ್ಷಣೆಯ ಕಲೆಯು ರಾಷ್ಟ್ರ ರಕ್ಷಣೆಗೂ ಉಪಯೋಗವಾಗಬೇಕು

ಚಿಕ್ಕಮಗಳೂರು:  ಆತ್ಮರಕ್ಷಣೆಯ ಕಲೆಯು ರಾಷ್ಟ್ರ ರಕ್ಷಣೆಗೂ ಉಪಯೋಗವಾಗಬೇಕು. ಯಾವುದೇ ಸಾಹಸದ ಕಲೆ ಕೆಲವರ ಸ್ವತ್ತು ಆಗಬಾರದು. ಅದು ಸಮಾದ ಸ್ವತ್ತು ಆದಾಗ ಭಾರತ ವಿಶ್ವಗುರು ಆಗಬೇಕು ಎನ್ನುವ...

ಬಿಜೆಪಿ ಜನ ವಿರೋಧಿ ನೀತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯ

ಚಿಕ್ಕಮಗಳೂರು: ಬಹಾಳ ವ?ಗಳ ಕಾಲ ನಾನಾ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿರುವ ಜನ ಈ ಭಾರಿ ಮತ ನೀಡಿದ್ದಾರೆ ಬಡವರು ನಿರೀಕ್ಷೆ ಮೀರಿ ಮತ ನೀಡಿದ್ದು...

50 ಲಕ್ಷ ರೂಪಾಯಿ ಹಣ ಪಡೆದಿದ್ದಾರೆಂಬ ಸದಸ್ಯ ಎ.ಸಿ ಕುಮಾರ್‌ ಆರೋಪ ನಿರಾಧಾರ

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್‌ರವರನ್ನು ಬೆಂಬಲಿಸಲು ಕಾಂಗ್ರೇಸಿಗರು ೫೦ ಲಕ್ಷ ರೂಪಾಯಿ ಹಣ ಪಡೆದಿದ್ದಾರೆಂಬ ಸದಸ್ಯ ಎ.ಸಿ ಕುಮಾರ್‌ರವರ ಆರೋಪ ನಿರಾಧಾರ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ...

ಅ.20ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ

ಚಿಕ್ಕಮಗಳೂರು: ಮಹಿಷಾ ದಸರ ಆಚರಣಾ ಸಮಿತಿ ಮತ್ತು ಪ್ರಗತಿಪರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಅ.೨೦ರಂದು ನಗರದಲ್ಲಿ ಮಹಿಷಾ ದಸರಾ ಆಚರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಖಂಡ ದಂಟರಮಕ್ಕಿ ಶ್ರೀನಿವಾಸ್...

ಜಿಲ್ಲೆಯಲ್ಲಿ ಬೀದಿದೀಪ ಅಳವಡಿಕೆಯಲ್ಲಿ ಬಾರೀ ಹಣ ದುರುಪಯೋಗ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೀದಿದೀಪ ಅಳವಡಿಕೆಯಲ್ಲಿ ಬಾರೀ ಹಣ ದುರುಪಯೋಗವಾಗಿದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ...

ಬೆಂಗಳೂರು ವಿಶ್ವವಿಶ್ವವಿದ್ಯಾಲಯ ಘಟಿಕೋತ್ಸವ ಚಿಕ್ಕಮಗಳೂರಿನ ವಿದ್ಯಾರ್ಥಿಗೆ ‍ಪ್ರಥಮ ರ್‍ಯಾಂಕ್

ಚಿಕ್ಕಮಗಳೂರು:  ಬೃಹತ್‌ ಬೆಂಗಳೂರು  ಮಹಾನಗರ ಪಾಲಿಕೆಯ (ಬಿಬಿಎಂಪಿ) ಪ್ರಾಯೋಜಕತ್ವದೊಂದಿಗೆ, ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲದಲ್ಲಿ ಯೂನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌ನಲ್ಲಿ ಬಿ.ಎ ವ್ಯಾಸಂಗ ಮಾಡಿರುವ ಚಿಕ್ಕಮಗಳೂರು ಜಿಲ್ಲೆಯ...

ಅ.19 ರಂದು ನಟ ಪುನೀತ್‌ರಾಜ್‌ಕುಮಾರ್ ಪುತ್ಥಳಿ ಪ್ರತಿಷ್ಟಾಪನೆ

ಚಿಕ್ಕಮಗಳೂರು: ಜಾಗರ ಹೋಬಳಿ ಕಸಾಪ, ಗಾಳಿಗುಡ್ಡೆ ಗ್ರಾಮಸ್ಥರು, ಕೆಳಚಂದ್ರ ಗ್ರೂಫ್ ಹಾಗೂ ಪುನೀತ್ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಗಾಳಿಗುಡ್ಡೆ ಗ್ರಾಮದಲ್ಲಿ ನಟ ಪುನೀತ್‌ಕುಮಾರ್ ಸ್ಮರಣಾರ್ಥ ಪುತ್ಥಳಿ...

ಸಂಸಾರದ ಜೊತೆಗೆ ವ್ಯವಸಾಯ ತೂಗಿಸಿಕೊಂಡು ಹೋಗುವ ಕಲೆ ಭಗವಂತ ಮಹಿಳೆಯರಿಗೆ ಮಾತ್ರ ಕೊಟ್ಟಿದ್ದಾನೆ

ಚಿಕ್ಕಮಗಳೂರು: ಸಂಸಾರದ ಜೊತೆಗೆ ವ್ಯವಸಾಯವನ್ನೂ ತೂಗಿಸಿಕೊಂಡು ಹೋಗುವ ಕಲೆ ಭಗವಂತ ಮಹಿಳೆಯರಿಗೆ ಮಾತ್ರ ಕೊಟ್ಟಿದ್ದಾನೆ. ರೈತ ಕುಟುಂಬಗಳಲ್ಲಿ ಮಹಿಳೆಯರ ಪಾತ್ರ ಶೇ.೯೦ ರಷ್ಟು ಇರುತ್ತದೆ ಎಂದು ಕೃಷಿಕ...