September 20, 2024

ತಾಲ್ಲೂಕು ಸುದ್ದಿ

ನಿವೇಶನ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಮುಷ್ಕರ

ಚಿಕ್ಕಮಗಳೂರು: ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಿ ಘೋಷಣೆಯೊಂದಿಗೆ ಇಂದು ಭಾರತ ಕಮ್ಯುನಿಸ್ಟ್ ಪಕ್ಷ ತಾಲ್ಲೂಕಿನ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಠಾವಧಿ...

ಸರ್ಕಾರ ಸಬ್ಸಿಡಿ ಸಾಲ ನೀಡುವ ಮೂಲಕ ಸ್ವ-ಉದ್ಯೋಗ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ

ಚಿಕ್ಕಮಗಳೂರು:  ರೈತರ ಮಕ್ಕಳು ಶಿಕ್ಷಣ ಪಡೆದ ನಂತರ ಸ್ವಉದ್ಯೋಗ ಸ್ಥಾಪಿಸಲು ಸರ್ಕಾರ ಸಬ್ಸಿಡಿ ಸಾಲ ನೀಡುವ ಮೂಲಕ ಸ್ವ-ಉದ್ಯೋಗ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ...

ಕ್ಷೇತ್ರದ ಸರ್ವತೋಮುಖ ವಿವಿಧ ಯೋಜನೆಗಳಡಿ ೪ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ

ಚಿಕ್ಕಮಗಳೂರು: ಕ್ಷೇತ್ರದ ಸರ್ವೋತಮುಖ ವಿವಿಧ ಯೋಜನೆಗಳಡಿ ೪ ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಆಗಿದ್ದು ಅಭಿವೃದ್ದಿಗೆ ಪೂರಕವಾಗಿ ಶ್ರಮಿಸುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು. ಅವರು...

ಕಣತಿ ಗ್ರಾಮದ ಚಿಕ್ಕಮಗಳೂರು-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಸದ್ಯಕ್ಕೆ ಕಡಿವಾಣ ಬೀಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ....

ದುಶ್ಚಟದಿಂದ ದೂರವಾದರೆ ಕುಟುಂಬದಲ್ಲಿ ಸಾಮರಸ್ಯ ಸಾಧ್ಯ

ಕೊಪ್ಪ : ದುಷ್ಟ ವ್ಯಸನದಿಂದ ಕುಟುಂಬ, ಸಮಾಜ, ದೇಶ ನಾಶವಾಗುತ್ತದೆ. ಧರ್ಮಸ್ಥಳ ಯೋಜನೆಯ ಮೂಲಕ ನಡೆಸುತ್ತಿರುವ ಮದ್ಯವರ್ಜನ ಶಿಬಿರದಿಂದಾಗಿ ಅನೇಕ ಮಂದಿ ದುರ್ವ್ಯನದಿಂದ ದೂರವಾಗಿ ಉತ್ತಮ ಜೀವನ...

ಕಲ್ಯಾಣನಗರದಲ್ಲಿ ಅಂಗನವಾಡಿ ಕೇಂದ್ರ, ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ

ಚಿಕ್ಕಮಗಳೂರು:  ನಗರದ ಮೂರನೇ ವಾರ್ಡಿನ ಕಲ್ಯಾಣನಗರದ ಬಡಾವಣೆಯಲ್ಲಿ ನೂತನ ಅಂಗನವಾಡಿ ಕೇಂದ್ರ ಹಾಗೂ ರಸ್ತೆ ಡಾಂಬರೀಕರಣಕ್ಕೆ ಶಾಸಕ ಹೆಚ್.ಡಿ.ತಮ್ಮಯ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ...

ಸಾಮಾನ್ಯರಲ್ಲಿ ಅಸಾಮಾನ್ಯ ಮಹಿಳೆಯರು ಹೆಚ್ಚು ಸಾಧನೆ

ಚಿಕ್ಕಮಗಳೂರು: ಸಾಮಾನ್ಯರಲ್ಲಿ ಅಸಾಮಾನ್ಯ ಮಹಿಳೆಯರು ತಳಮಟ್ಟದಿಂದಲೇ ಅವರವರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಹಾಗೂ ದೇಶಾದ್ಯಂತ ಹೆಸರು ಗಳಿಸುತ್ತಿ ರುವುದು ಹೆಮ್ಮೆಯ ಸಂಗತಿ ಎಂದು...

ನಮ್ಮ ಸರಕಾರ ನಗರದ ಏಳು ಅಂಗನವಾಡಿಗಳಿಗೆ 1.40 ಕೋಟಿ ರೂ.ಅನುದಾನ ನೀಡಿದೆ

ಚಿಕ್ಕಮಗಳೂರು:  ಸರಕಾರಿ ಶಾಲೆ, ಅಂಗನವಾಡಿಗಳಲ್ಲಿ ಕಲಿಯುವರು ಬಹುತೇಕ ಬಡವರ ಮಕ್ಕಳೇ. ಅವರ ಕಲಿಕೆಗೆ ಸುಸಜ್ಜಿತ ಸೂರು ಒದಗಿಸಬೇಕು ಎಂಬ ಸದುದ್ದೇಶದಿಂದ ನಮ್ಮ ಸರಕಾರ ನಗರದ ಐದು ಅಂಗನವಾಡಿಗಳಿಗೆ...

ಸಮಯಕ್ಕೆ ಸರಿಯಾಗಿ ನೇತ್ರ-ದಂತ ತಪಾಸಣೆ ನಡೆಸುವುದು ಸೂಕ್ತ

ಚಿಕ್ಕಮಗಳೂರು: ಶರೀರದ ಅಮೂಲ್ಯ ಅಂಗವಾಗಿರುವ ನೇತ್ರ ಹಾಗೂ ದಂತ ತಪಾಸಣೆ ಯನ್ನು ತಜ್ಞ ವೈದ್ಯರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಅತಿಮುಖ್ಯ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ...

ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಲೋಕಸ್ಪಂದನ ಕಾರ್ಯಕ್ರಮ ಉದ್ಘಾಟನೆ

ಚಿಕ್ಕಮಗಳೂರು: ಎಲ್ಲಾ ಇಲಾಖೆಗಳು ಜನಸ್ನೇಹಿಯಾಗಿರಬೇಕು. ಅದರಂತೆ ಪೊಲೀಸ್ ಇಲಾಖೆ ಕೂಡ ಜನಸ್ನೇಹಿಯಾಗಿರಬೇಕೆಂದು ಜನರ ಆಸೆಯಾಗಿದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ಹೇಳಿದರು. ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ...