September 20, 2024

ತಾಲ್ಲೂಕು ಸುದ್ದಿ

ಮೂಡಿಗೆರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಮೂಡಿಗೆರೆ: ಅಟೋ ಚಾಲಕರು ತನ್ನ ದಿನ ನಿತ್ಯದ ದುಡಿಮೆಯನ್ನು ಆಟೋ ಚಾಲನೆಯಿಂದಲೇ ಸಂಪಾದಿಸಿ ತಮ್ಮ ಕುಟುಂಬ ನಿರ್ವಹಣೆ ಮಾಡುವ ಜತೆಗೆ ಸಮಾಜದೊಂದಿಗೆ ಸ್ನೇಹಪೂರ್ವಕವಾಗಿ ಬದುಕುತ್ತಿದ್ದಾರೆಂದು ಉಪ ಸಭಾಪತಿ...

ಕಾಫಿನಾಡಿನಲ್ಲಿ ಶ್ರದ್ಧ-ಭಕ್ತಿಯಿಂದ ಶಿವರಾತ್ರಿ ಆಚರಣೆ

ಚಿಕ್ಕಮಗಳೂರು: ಶಿವರಾತ್ರಿ ಅಂಗವಾಗಿ ಶುಕ್ರವಾರ ನಗರದೆಲ್ಲೆಡೆ ಜಪ, ತಪ, ಭಜನೆ, ಜಾಗರಣೆ, ವಿಶೇಷ ಪೂಜೆಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಶಿವಾಲಯಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಏಕಾಗ್ರತೆಯಿಂದ ಪರಶಿವನ...

ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ

ಶೃಂಗೇರಿ: ಶೃಂಗೇರಿ ತಾಲ್ಲೂಕಿನ ನಿಲಂದೂರು ಗ್ರಾಮದ ಹೆಗ್ಗರಸು ಮತ್ತು ಹುಲುಗಾರಿನ ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾ ಮಹೋತ್ಸವ ಮತ್ತು ಮಹಾಕುಂಭಾಭಿಷೇಕವನ್ನು ಶಾರದಾ...

ಕರ್ಮವಾದವನ್ನು ಮೀರಿ ಮನುಷ್ಯತ್ವದ ಬಗ್ಗೆ ಮಾತನಾಡಿದವರು ಬಸವಣ್ಣ

ಚಿಕ್ಕಮಗಳೂರು:  ದೇವರು ಧರ್ಮದ ಬಗ್ಗೆ ಮತ್ತು ಕರ್ಮವಾದವನ್ನು ಮೀರಿ ಮನುಷ್ಯತ್ವದ ಬಗ್ಗೆ ಮಾತನಾಡಿದವರು ವಿಶ್ವಗುರು ಬಸವಣ್ಣನವರು ಎಂದುಬೈಲೂರಿನ ನಿಶ್ಕಲ ಮಂಟಪದ ಶ್ರೀ ಮ. ನಿ. ಪ್ರ. ನಿಜಗುಣಾನಂದ...

ಮಾ.10ಕ್ಕೆ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ

ಚಿಕ್ಕಮಗಳೂರು:  ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳು ತುಳಿತಕ್ಕೊಳಗಾಗಿದ್ದು ಈ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಮಾ.೧೦ ರಂದು ಬೆಳಗ್ಗೆ ೧೦ ಗಂಟೆಗೆ ಜಿಲ್ಲಾ ಬಿಜೆಪಿ ಕಛೇರಿ...

ಮಾ.೧೦ ಜಿಲ್ಲಾ ಆಟದ ಮೈದಾನದಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ೨೦೨೪ ನೇ ಸಾಲಿನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಾ.೧೦ ರಂದು ಏರ್ಪಡಿಸಲಾಗಿದೆ...

ಶ್ರೀ ಬೋಳರಾಮೇಶ್ವರ ದೇವಸ್ಥಾನದ ಅವರಣದಲ್ಲಿ 88ನೇ ಮಹಾಶಿವರಾತ್ರಿ

ಚಿಕ್ಕಮಗಳೂರು:  ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಜ್ಞಾನಪ್ರಕಾಶ ಭವನದಲ್ಲಿ ನಾಳೆ (ಮಾ.೮) ಶುಕ್ರವಾರ ಬೆಳಗ್ಗೆ ೭ ಗಂಟೆಗೆ ೮೮ನೇ ಮಹಾಶಿವರಾತ್ರಿ ವಿಶೇ? ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು...

ಸಾಹಿತಿ ಚಟ್ನಳ್ಳಿ ಮಹೇಶ್ ಜೀವನೋತ್ಸಾಹವನ್ನು ಮೆಚ್ಚಬೇಕು

ಚಿಕ್ಕಮಗಳೂರು: ಸಾಹಿತಿ ಚಟ್ನಳ್ಳಿ ಮಹೇಶ್ ಎಲ್ಲರಿಂದ ಒಳ್ಳೆಯವನು ಎನ್ನಿಸಿಕೊಂಡು ಇಲ್ಲಿಯವರೆಗೆ ಸಾರ್ಥಕವಾದ ಜೀವನವನ್ನು ಬಾಳಿದ್ದಾರೆ. ಅವರ ಜೀವನೋತ್ಸಾಹವನ್ನು ಮೆಚ್ಚಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾ...

ಸಾಹಿತಿ ಚಟ್ನಳ್ಳಿ ಮಹೇಶ್ ಜೀವನೋತ್ಸಾಹವನ್ನು ಮೆಚ್ಚಬೇಕು

ಚಿಕ್ಕಮಗಳೂರು: ಸಾಹಿತಿ ಚಟ್ನಳ್ಳಿ ಮಹೇಶ್ ಎಲ್ಲರಿಂದ ಒಳ್ಳೆಯವನು ಎನ್ನಿಸಿಕೊಂಡು ಇಲ್ಲಿಯವರೆಗೆ ಸಾರ್ಥಕವಾದ ಜೀವನವನ್ನು ಬಾಳಿದ್ದಾರೆ. ಅವರ ಜೀವನೋತ್ಸಾಹವನ್ನು ಮೆಚ್ಚಬೇಕು ಎಂದು ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾ...

ವಿವೇಕ ಜಾಗೃತ ಬಳಗದಿಂದ ಪಾದಯಾತ್ರಿಗಳಿಗೆ ಅನ್ನದಾನ

ಮೂಡಿಗೆರೆ:  ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಯಾತ್ರಿಕರಿಗೆ ಮೂಡಿಗೆರೆ ಚೆಕ್‌ಪೋಸ್ಟ್ ಬಳಿ ಒಂದು ದಿನದ ಮಟ್ಟಿಗೆ ವಿವೇಕ ಜಾಗೃತ...