September 20, 2024

ತಾಲ್ಲೂಕು ಸುದ್ದಿ

ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ

ಚಿಕ್ಕಮಗಳೂರು:  ಮುಂಬರುವ ಲೋಕಸಭೆ ಚುನಾವಣೆ ದೇಶದ ಚುನಾವಣೆ. ಮಕ್ಕಳು, ಯುವ ಜನರ ಭವಿಷ್ಯದ ಚುನಾವಣೆ. ದೇಶಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ...

ಕುಡಿಯುವ ನೀರು ಶುದ್ಧವಾಗಿದ್ದರೆ ಕಾಯಿಲೆಗಳು ತಡೆಗಟ್ಟಲು ಸಾಧ್ಯ

ಚಿಕ್ಕಮಗಳೂರು: : ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮ ಯ್ಯ...

ಮಾರ್ಚ್ 23 ರಿಂದ 25 ಕುಮಾರಗಿರಿ ದೇವಸ್ಥಾನದಲ್ಲಿ ಪಂಗುನಿಲುತ್ತಿರ ಜಾತ್ರೆ

ಚಿಕ್ಕಮಗಳೂರು: ತಾಲೂಕು ಮಲ್ಲೇನಹಳ್ಳಿ ಕುಮಾರಗಿರಿ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ ೨೩ ರಿಂದ ೨೫ರವರೆಗೆ ಪಂಗುನಿಲುತ್ತಿರ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ದೇವಸ್ಥಾನ...

ಫೆ.29 ಗಾಳಿಗುಡ್ಡೆಯಲ್ಲಿ ಪುನೀತ್ ಪುತ್ಥಳಿ ಲೋಕಾರ್ಪಣೆ

ಚಿಕ್ಕಮಗಳೂರು: ತಾಲೂಕು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿ?ತ್ ವತಿಯಿಂದ ಗಾಳಿಗುಡ್ಡೆ ಗ್ರಾಮದಲ್ಲಿ ಫೆ.೨೯ ರಂದು ಗುರುವಾರ ಡಾ. ಪುನೀತ್‌ರಾಜ್‌ಕುಮಾರ್ ಪುತ್ಥಳಿ ಲೋಕಾರ್ಪಣೆ ಮಾಡಲಾಗುವುದೆಂದು ಕಸಾಪ ಹೋಬಳಿ...

ಮಾ.೯ಕ್ಕೆ ರಾಷ್ಟೀಯ ಲೋಕ ಅದಾಲತ್

ಚಿಕ್ಕಮಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾ.೯ ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು...

ಮಾ.೧೦: ಮೂಲ್ಕಿಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಳಕ್ಕೆ ಬೆಳ್ಳಿಹಬ್ಬ

ಚಿಕ್ಕಮಗಳೂರು: ರಾಷ್ಟ್ರೀಯ ಬಿಲ್ಲವರ ಮಹಾಮಂಡಳಕ್ಕೆ ೨೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮಾ.೧೦ ರಂದು ಮೂಲ್ಕಿಯಲ್ಲಿ ತನ್ನ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ ಎಂದು ಮಂಡಳದ ಪ್ರಧಾನ ಸಂಚಾಲಕ ಎಚ್.ಎಂ.ಸತೀಶ್...

ಸಾಹಿತ್ಯ ಸಮಾಜ ಸ್ವಾಸ್ಥ್ಯ ಕದಡುವಂತಾಗಬಾರದು

ಚಿಕ್ಕಮಗಳೂರು: ಸಾಹಿತ್ಯ ರಚನೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಸ್ವಾಸ್ಥ್ಯ ವನ್ನು ಕದಡುವಂತಾಗಬಾರದು ಎಂದು ಉಡುಪಿ ಶ್ರೀ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು....

ಮಹಿಳೆಯರು ಕ್ರಿಯಾಶೀಲರಾಗಲು ಕ್ರೀಡೆ ಅತಿ ಮುಖ್ಯ

ಚಿಕ್ಕಮಗಳೂರು: ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿರಲು ಪ್ರತಿನಿತ್ಯ ಕ್ರೀಡಾಭ್ಯಾಸ ಮಾಡಬೇಕೆಂದು ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಕಲ್ಪನಾಪ್ರದೀಪ್ ತಿಳಿಸಿದರು. ನಗರದ ಜೆವಿಎಸ್ ಶಾಲಾ ಆವರಣದಲ್ಲಿ ಒಕ್ಕಲಿಗರ ಮಹಿಳಾ...

ಮಾ.೩ ಗ್ಯಾರಂಟಿ ಯೋಜನೆಗಳ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾರ್ಚ್ ೩ ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಾವೇಶವನ್ನು ನೇತಾಜಿ ಸುಭಾಷ್‌ಚಂದ್ರ...

ನಗರಸಭೆಯ ೩.೨೪ ಕೋಟಿ ರೂ.ನ ಉಳಿತಾಯ ಬಜೆಟ್‌ಗೆ ಸರ್ವಸದಸ್ಯರ ಅಧಿವೇಶನ ಅನುಮೋದನೆ

ಚಿಕ್ಕಮಗಳೂರು:  ೨೦೨೪-೨೫ ನೇ ಸಾಲಿಗೆ ಚಿಕ್ಕಮಗಳೂರು ನಗರಸಭೆಯ ೩.೨೪ ಕೋಟಿ ರೂ.ನ ಉಳಿತಾಯ ಬಜೆಟ್‌ಗೆ ಸೋಮವಾರ ನಡೆದ ಸರ್ವಸದಸ್ಯರ ಅಧಿವೇಶನ ಅನುಮೋದನೆ ನೀಡಿತು. ನಗರಸಭೆ ಅಧ್ಯಕ್ಷ ವರಸಿದ್ದಿ...