ಶ್ರೀಮದ್ರಂಭಾಪುರಿ ಜಗದ್ಗುರುಗಳಿಂದ ಶ್ರೀಸೋಮೇಶ್ವರ ಮಹಲ್ ಶಂಕುಸ್ಥಾಪನೆ
ಚಿಕ್ಕಮಗಳೂರುಎಕ್ಸ್ಪ್ರೆಸ್: ಧರ್ಮ, ದೇಶ, ಭಾಷೆಯ ಬಗ್ಗೆ ಸ್ವಾಭಿಮಾನ ಹೊಂದಿದ್ದರೆ ಪ್ರಗತಿ, ನೆಮ್ಮದಿ ಸಾಧ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು. ನಗರದ ಎಂ.ಜಿ.ರಸ್ತೆ-ಶೆಟ್ಟರಬೀದಿ ತಿರುವಿನ ಶ್ರೀಪೀಠದ...