ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ
ಚಿಕ್ಕಮಗಳೂರು: ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ- ಮಧುಕುಮಾರ್ ರಾಜ್ ಅರಸ್ಚಿಕ್ಕಮಗಳೂರು- ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಿ ಜನಾಂಗದ ಮತ್ತು ಸಮಾಜ ಸೇವೆ ಕೆಲಸ...
ಚಿಕ್ಕಮಗಳೂರು: ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಜನಾಂಗದ ಸಹಕಾರ ಅಗತ್ಯ- ಮಧುಕುಮಾರ್ ರಾಜ್ ಅರಸ್ಚಿಕ್ಕಮಗಳೂರು- ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಿ ಜನಾಂಗದ ಮತ್ತು ಸಮಾಜ ಸೇವೆ ಕೆಲಸ...
ಚಿಕ್ಕಮಗಳೂರು: ಇನಾಂ ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆ ಪ್ರಕರಣ ಹಿನ್ನಲೆ ಶಾಖಾದ್ರಿ ಗೌಸ್ ಮೊಹಿದ್ದೀನ್ ಮೇಲೆ ಅರಣ್ಯಾಧಿಕಾರಿಗಳು ಕೇಸ್ ದಾಖಲು ಮಾಡಿದ್ದಾರೆ. ದತ್ತಪೀಠದ...
ಚಿಕ್ಕಮಗಳೂರು: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ಆಶಯವನ್ನು ಮರೆತು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿಯ ಕರ್ನಾಟಕ ರಾಜ್ಯ ಉಸ್ತುವಾರಿಯಾಗಿರುವ ಎಂ.ಕೃಷ್ಣಮೂರ್ತಿ ಆರೋಪಿಸಿದರು....
ಚಿಕ್ಕಮಗಳೂರು: ವಿಶ್ವ ಹಿಂದು ಪರಿ?ತ್ ಬಜರಂಗದಳ ವತಿಯಿಂದ ಡಿಸೆಂಬರ್ ೨೪ ರಿಂದ ೨೬ ರವರೆಗೆ ೩ ದಿನಗಳ ಕಾಲ ದತ್ತ ಜಯಂತಿ ನಡೆಯಲಿದೆ ಎಂದು ವಿ.ಎಚ್.ಪಿ ಜಿಲ್ಲಾ...
ಚಿಕ್ಕಮಗಳೂರು: ಖೈದಿಗಳು ನಮ್ಮ ಹಣೆ ಬರಹ ಎಂದು ಭಾವಿಸದೆ ನೀವು ಮಾಡಿದ ತಪ್ಪಿನ ಕೆಡುಕುಗಳಿಂದಾಗಿ ಜೈಲಿನಲ್ಲಿದ್ದೀರಿ. ಈ ಸಮಯವನ್ನು ಶಿಕ್ಷೆಗೋಸ್ಕರ ಎನ್ನದೆ ಜೀವನ ಬದಲಾವಣೆಗಾಗಿ ಬಂದಿದ್ದೇವೆಂದು ಭಾವಿಸುವಂತೆ...
ಚಿಕ್ಕಮಗಳೂರು: ಹಾತ್ಮರ ಜಯಂತಿಗಳನ್ನು ಸಮಾಜದ ಎಲ್ಲಾ ವರ್ಗದ ಜನರು ಒಗ್ಗೂಡಿ ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ...
ಚಿಕ್ಕಮಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ...
ಚಿಕ್ಕಮಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾವಿ ತಯಾರಿ ನಡೆಸಿದ್ದು ಮತದಾರರ ಪಟ್ಟಿ ಪರಿ?ರಿಸಿ ಕರಡು ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ೨೦೨೪ರ ಜನವರಿ ೫ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದೆಂದು...
ಚಿಕ್ಕಮಗಳೂರು: ದೇಶದ ಜನರ ಭಾವನೆಗಳನ್ನು ಕೆರಳಿಸಿ ಮನಸನ್ನು ಬೇರೆ ಕಡೆ ಸೆಳೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದವರು ಇಂಡಿಯಾ ಎಂಬ ಹೆಸರು ಬದಲಾವಣೆ...
ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು ಮತ್ತು ಬೆಳೆಗಾರರಿಗೆ ಕಿರುಕುಳ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ...