September 20, 2024

ಜಿಲ್ಲಾ ಸುದ್ದಿ

ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಸಾಹಿತ್ಯ ಸೇವೆ ಅನನ್ಯ

ಚಿಕ್ಕಮಗಳೂರು: ವಚನಕಾರರು ಸಮಾಜವನ್ನು ತಿದ್ದುವುದಕ್ಕೆ ನೀಡಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಸೇವೆ ಅನನ್ಯವಾದದ್ದು ಎಂದು ಎಸ್.ಟಿ.ಜೆ....

ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-5 ರ್‍ಯಾಲಿ

ಚಿಕ್ಕಮಗಳೂರು: ಸಮೀಪದ ಮುಗುಳುವಳ್ಳಿ ಸಮೀಪದ ಮೈದಾನದಲ್ಲಿ ಭಾನುವಾರ ಅಬ್ಲೇಜ್ ಮೋಟಾರ್ ಸ್ಪೋರ್ಟ್ಸ್ ಮತ್ತು ವಮ್ಸಿಮೆರ್ಲಾ ಮೋಟರ್‍ಸ್ ಸ್ಪೋರ್ಟ್ಸ್ ಫೌಂಡೇಶನ್ ಆಶ್ರಯದಲ್ಲಿ ಡರ್ಟ್‌ಪ್ರಿಕ್ಸ್ ರೌಂಡ್-೫ ರ್‍ಯಾಲಿ ನಡೆಯಿತು. ರ್‍ಯಾಲಿಯಲ್ಲಿ...

ಅಂಬೇಡ್ಕರ್ ಕುರಿತ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ

ಚಿಕ್ಕಮಗಳೂರು: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಕುರಿತು ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯು ಭಾನುವಾರ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಪರಿಷತ್ತಿನ ಜಿಲ್ಲಾ ಘಟಕದ...

ಅಸ್ಪೃಷ್ಯತೆ ತೊಡೆದುಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಬ್ರಹ್ಮಶ್ರೀ ನಾರಾಯಣ ಗುರುಗಳು

ಚಿಕ್ಕಮಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ನಿಜ ದೈವವನ್ನು ಪರಿಚಯಿಸಿದವರು, ಸಾಮಾಜಿಕ ಅನಿಷ್ಠಗಳಾದ ಜಾತೀಯತೆ ಮತ್ತು ಅಸ್ಪೃಷ್ಯತೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಮಾಜಿ ಸಚಿವ...

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಮರ್ಥವಾಗಿ ಕೆಲಸ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಜಿಲ್ಲಾ...

ಜನ ಸಾಮಾನ್ಯರೊಂದಿಗಿರುವುದು ಸಂತೋಷ ತರುವ ಸಂಗತಿ

ಚಿಕ್ಕಮಗಳೂರು: ಜನ ಸಾಮಾನ್ಯರೊಂದಿಗಿರುವುದು ಸ್ವಾಭಾವಿಕವಾಗಿ ನಮಗೆ ಸಂತೋಷ ತರುವ ಸಂಗತಿ. ಅದನ್ನು ಅಪರಾಧ ಎಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು. ಶನಿವಾರ ಪ್ರಧಾನಿ...

ಉಳುವಾಗಿಲಿನ ರಂಜಿತಾಗೆ ಪಿಎಚ್‌ಡಿ ಪದವಿ ಪ್ರದಾನ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದ ಯು.ಎನ್.ರಂಜಿತಾ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ. ಆನ್ ಅಟೆಂಪ್ಟ್ ಟುವರ್ಡ್ಸ ಆಟೋಮೇಷನ್ ಆಫ್ ಅರ್ಲಿ ಡೆಟೆಕ್ಷನ್...

ಅಪ್ರತಿಮ ದೇಶಭಕ್ತ ನಾ.ಸು.ಹರ್ಡೀಕರ್ ಅವರ ಆದರ್ಶ ಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು

ಚಿಕ್ಕಮಗಳೂರು: ಅಪ್ರತಿಮ ದೇಶಭಕ್ತ ನಾ.ಸು.ಹರ್ಡೀಕರ್ ಅವರ ಆದರ್ಶ ಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು. ನಗರದ...

ಶೂದ್ರ ಸಮುದಾಯದ ಜನ ನಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಬೇಕು

ಚಿಕ್ಕಮಗಳೂರು:  ವರ್ತಮಾನದ ತಲ್ಲಣಗಳಿಗೆ ಮುಕ್ತಿ ದೊರಕಬೇಕಾ ದರೆ, ಭಗವಾನ್ ಬುದ್ಧ ಹೇಳಿದಂತೆ ನಾವು ಮತ್ತು ಶೂದ್ರ ಸಮುದಾಯದ ಜನ ನಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಬೇಕು ಎಂದು ಸಾಹಿತಿ ಡಾ....

ಕರ್ನಾಟಕದಾದ್ಯಂತ ಪ್ರತಿ ಬ್ಲಾಕ್ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಘಟಕಗಳ ರಚನೆ

ಚಿಕ್ಕಮಗಳೂರು: ಕರ್ನಾಟಕದಾದ್ಯಂತ ಪ್ರತಿ ಬ್ಲಾಕ್ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಘಟಕಗಳನ್ನು ರಚಿಸಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರು ಆಗಿರುವ ಕೆ.ಪಿ.ಸಿ.ಸಿ ಸಾಮಾಜಿಕ ನ್ಯಾಯ ಘಟಕದ...