September 20, 2024

ಜಿಲ್ಲಾ ಸುದ್ದಿ

ತಪ್ಪುಗಳನ್ನು ತಿದ್ದಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತೇವೆ-ಮತ್ತೆ ಬಿಜೆಪಿಯದ್ದೇ ಗೆಲುವಾಗಬೇಕು

ಚಿಕ್ಕಮಗಳೂರು:  ನಮ್ಮ ಪಕ್ಷ ಸೋಲಿಗೆ ಅಂಜಿ ಕುಳಿತ ಪಕ್ಷವಲ್ಲ. ತಪ್ಪುಗಳನ್ನು ತಿದ್ದಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತೇವೆ. ಮತ್ತೆ ಬಿಜೆಪಿಯದ್ದೇ ಗೆಲುವಾಗಬೇಕು. ಅದಕ್ಕೆ ಬೇಕಾದ ರೂಪುರೇಷೆಗಳನ್ನು ನಿರ್ಮಿಸುತ್ತೇವೆ ಎಂದು ಮಾಜಿ...

ಸಂಭ್ರಮದಿಂದ ಜರುಗಿದ ವರಮಹಾಲಕ್ಷ್ಮೀ ವ್ರತ

ಚಿಕ್ಕಮಗಳೂರು: ನಗರದ ಜ್ಯೋತಿಸುಮನ್ ಮತ್ತು ನಂದಿನಿಸುಧೀರ್ ಅವರ ಮನೆಯಲ್ಲಿ ಕುಟುಂಬಸ್ಥರು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಪ್ರಾಶಸ್ತ್ಯವಿದೆ....

ಕಡೂರು ಹಿಂದಿನ ತಹಸೀಲ್ದಾರ್ ಜೆ.ಉಮೇಶ್ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಭೂಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಕಡೂರು ಹಿಂದಿನ ತಹಸೀಲ್ದಾರ್ ಜೆ.ಉಮೇಶ್‌ರವರನ್ನು ನಿನ್ನೆ ಬಂಧಿಸಲಾಗಿದೆ. ಮೃತ ವ್ಯಕ್ತಿ ಹೆಸರಿಗೆ ಹಾಗೂ ಕಾನೂನುಬಾಹಿರವಾಗಿ ನೀತಿ ನಿಯಮಗಳನ್ನು ಗಾಳಿಗೆ...

ಬೆಂಗಳೂರಿನ ಈಶ ಫೌಂಡೇಶನ್ ವತಿಯಿಂದ ಗ್ರಾಮೋತ್ಸವ ಕಾರ್ಯಕ್ರಮ

ಚಿಕ್ಕಮಗಳೂರು: ಬೆಂಗಳೂರಿನ ಈಶ ಫೌಂಡೇಶನ್ ವತಿಯಿಂದ ದಕ್ಷಿಣ ಭಾರತಾದ್ಯಂತ ಗ್ರಾಮೀಣ ಆಟಗಳ ಬೃಹತ್ ಉತ್ಸವದ ಗ್ರಾಮೋತ್ಸವದ ಕಾರ್ಯಕ್ರಮದ ಅಂಗವಾಗಿ ಮೊದಲ ಹಂತದ ಪಂದ್ಯಗಳು ಇದೇ ತಿಂಗಳು ೨೭ರ...

ಆ.27ಕ್ಕೆ ರಾಷ್ಟ್ರೀಯ ಮಟ್ಟದ ಡರ್ಟ್ ಪ್ರಿಕ್ಸ್ ಕಾರು ರ್‍ಯಾಲಿ

ಚಿಕ್ಕಮಗಳೂರು: ನಗರದ ಅಬ್ಲೇಜ್ ಮೋಟಾರ್ ಸ್ಪೋರ್ಟ್ಸ್ ಮತ್ತು ವಮ್ಸಿ ಮೆರ್ಲಾ ಮೋಟಾರ್ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ಇದೇ ತಿಂಗಳ ೨೭ ರಂದು ರಾಷ್ಟ್ರೀಯ ಮಟ್ಟದ ಡರ್ಟ್ ಪ್ರಿಕ್ಸ್...

ದಿವ್ಯಾಂಗ ಚೇತನರಿಗೆ ಸಹಾಯ ಹಸ್ತ ಚಾಚುವುದು ನಾಗರೀಕರ ಕರ್ತವ್ಯ

ಚಿಕ್ಕಮಗಳೂರು: ದಿವ್ಯಾಂಗ ಚೇತನರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕ...

ಕಾನೂನು ವ್ಯವಸ್ಥೆಗೆ ಒತ್ತು ನೀಡಿ ಜನಸ್ನೇಹಿ ಆಡಳಿತ ನೀಡಲು ಬದ್ಧ

ಚಿಕ್ಕಮಗಳೂರು:  ಕಾನೂನು ವ್ಯವಸ್ಥೆಗೆ ಒತ್ತು ನೀಡಿ ಜನಸ್ನೇಹಿ ಆಡಳಿತ ನೀಡಲು ಬದ್ಧನಾಗಿರುವುದಾಗಿ ನೂತನ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಂ ಅಮಟೆ ತಿಳಿಸಿದರು. ಅವರು ಇಂದು ಜಿಲ್ಲಾ ಪೊಲೀಸ್...

ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಕೆಲಸವಾಗಬೇಕು

ಚಿಕ್ಕಮಗಳೂರು: ಪ್ರತಿಭೆ ಎಂಬುದು ಮಕ್ಕಳಲ್ಲಿಯೇ ಅಡಗಿರುತ್ತದೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಹಾಗೂ ಶಾಲಾ ಶಿಕ್ಷಕರು ಮಾಡಿದರೆ ಉನ್ನತ ಸ್ಥಾನಮಾನ ಗಳಿಸಿ ಸಮಾ ಜದಲ್ಲಿ ಇತರರಿಗೆ...

ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು

ಚಿಕ್ಕಮಗಳೂರು: ಸಂಘ ಸಂಸ್ಥೆಗಳು ಸಮಾಜ ಸೇವೆಗೆ ಮೊದಲ ಆದ್ಯತೆ ನೀಡಬೇಕು ಎಂದು ರೋಟರಿ ಕಾಫಿ ಲ್ಯಾಂಡ್‌ನ ವಲಯ ಸೇನಾನಿ ನಾಸೀರ್ ಹುಸೇನ್ ಸಲಹೆ ಮಾಡಿದರು. ನಗರದ ರಾಜ್...

ಮಾಡುವ ಕಾರ್ಯದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು ನಿಶ್ಚಿತ

ಚಿಕ್ಕಮಗಳೂರು: ರಂಭಾಪುರಿ ಪೀಠ-(ಬಾಳೆಹೊನ್ನೂರು) ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆ. ಆದ್ದರಿಂದ ಮಾಡುವ ಕಾರ್ಯದಲ್ಲಿ ಶ್ರದ್ಧೆಯಿದ್ದರೆ ಯಶಸ್ಸು...