September 19, 2024

ತಾಲ್ಲೂಕು ಸುದ್ದಿ

ದೇವಾಲಯಗಳು ಜನರ ಮೌಡ್ಯ ಕಳೆಯುವ ಕೆಲಸ ಮಾಡಬೇಕು

ಚಿಕ್ಕಮಗಳೂರು:  ದೇವಾಲಯಗಳು ಜನರ ಮೌಡ್ಯಗಳನ್ನು ಕಳೆಯುವ ಕೆಲಸ ಮಾಡಬೇಕು ಎಂದು ಫಲಹಾರ ಸ್ವಾಮಿ ಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ ಸಲಹೆ ಮಾಡಿದರು ತಾಲೂಕಿನ ಮುಗುಳುವಳ್ಳಿಯಲ್ಲಿ ಗ್ರಾಮ ದೇವತೆ...

ವಿಶೇಷ ಪೂಜೆಯೊಂದಿಗೆ ಶ್ರೀ ಕೆಂಚರಾಯಸ್ವಾಮಿ ಕಳಸರೋಹಣ ಸಂಪನ್ನ

ಚಿಕ್ಕಮಗಳೂರು:  ಮತ್ತಾವರ ಗ್ರಾಮದ ನೂರಾರು ಮಹಿಳೆಯರು ಕಳಸವನ್ನೊತ್ತುಕೊಂಡು ಕೆಂಚರಾಯಸ್ವಾಮಿಗೆ ದೇವಾಲಯ ಸನ್ನಿಧಿಯಲ್ಲಿರಿಸಿ ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕಾರ್ಯ ಗಳ ಬಳಿಕ ಶ್ರೀ ಬಸವನಾಗೀದೇವ ಶರಣರ ಸಮ್ಮುಖದಲ್ಲಿ...

ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ನ.೨೬ರಂದು ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ

ಚಿಕ್ಕಮಗಳೂರು: ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ನ.೨೬ರಂದು ಭಾನುವಾರ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ನಾರಿ ಶಕ್ತಿ ಸಂಗಮ ಸಹ ಸಂಯೋಜಕಿ ವಾಣಿನಾಗೇಶ್ ತಿಳಿಸಿದರು. ಅವರು...

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂತರ ಶಾಲಾ ವಿವಿಧ ಪ್ರತಿಭಾ ಸ್ಪರ್ಧೆ

ಚಿಕ್ಕಮಗಳೂರು:  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂತರ ಶಾಲಾ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಡಿ.೨ ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಕುವೆಂಪು ವಿದ್ಯಾನಿಕೇತನ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ...

ನಮ್ಮ ನಾಡು-ನಮ್ಮ ಹಾಡು ಎಂಬ ನಾಡಿನ ಹೆಮ್ಮೆಯ ಕವಿಗಳ ಕಾವ್ಯ ಗಾಯನ

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕದ ಅಂಗವಾಗಿ ಪೂರ್ವಿ ಗಾನಯಾನ ೯೨ರ ಸಂಚಿಕೆಯಡಿ ನಮ್ಮ ನಾಡು-ನಮ್ಮ ಹಾಡು ಎಂಬ ನಾಡಿನ ಹೆಮ್ಮೆಯ ಕವಿಗಳ ಕಾವ್ಯ ಗಾಯನ...

ಕ್ರೀಡೆಯಲ್ಲಿ ಮಾನಸಿಕ ಒತ್ತಡ ಕಡಿಮೆಗೊಳಿಸಲು ಸಾಧ್ಯ

ಚಿಕ್ಕಮಗಳೂರು: ಪ್ರತಿನಿತ್ಯ ಆಟೋ ವೃತ್ತಿಯಲ್ಲಿರುವ ಚಾಲಕರು ಜಂಜಾಟವೆಲ್ಲಾ ಬದಿ ಗಿರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಮಾನಸಿಕ ಹಾಗೂ ದೈಹಿಕ ಒತ್ತಡಗಳನ್ನು ಕಡಿಮೆಗೊಳಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್...

ಡಿ.9ರಂದು ಜಿಲ್ಲಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್

ಚಿಕ್ಕಮಗಳೂರು:  ಮುಂಬರುವ ಡಿ.೯ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ರಾಜೀ ಸಂದಾನದ ಮೂಲಕ ಬಗೆ ಹರಿಯುವ ವ್ಯಾಜ್ಯಗಳಿಗೆ ಮೇಲ್ಮನವಿಗೆ ಅವಕಾಶವಿಲ್ಲದಂತೆ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದ್ದು ಕಕ್ಷಿದಾರರು ಈ...

ಹೈನುಗಾರಿಕೆಯಿಂದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಸಾಧ್ಯ

ಚಿಕ್ಕಮಗಳೂರು: ಕೃಷಿಯೊಂದಿಗೆ ಹೈನುಗಾರಿಕೆ ವೃತ್ತಿಯಲ್ಲಿ ರೈತಾರ್ಪಿ ವರ್ಗ ತೊಡಗಿಸಿ ಕೊಂಡಾಗ ಮಾತ್ರ ಸಂಸಾರವು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿ ಹೊಂದುವ ಮೂಲಕ ಮಹಿಳೆಯ ರು ಸ್ವಾವಲಂಬಿ ಬದುಕು...

ಡಿ.3ಕ್ಕೆ ಸಿರವಾಸೆಯಲ್ಲಿ ತಾಲೂಕು ಮಟ್ಟದ ಸಾಹಿತ್ಯ ಉತ್ಸವ ಕನ್ನಡ ನುಡಿ ನಿತ್ಯೋತ್ಸವ

ಚಿಕ್ಕಮಗಳೂರು:  ಮುಂದಿನ ಡಿಸೆಂಬರ್ ೩ರಂದು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿ?ತ್ ಘಟಕದಿಂದ ತಾಲೂಕು ಮಟ್ಟದ ಸಾಹಿತ್ಯ ಉತ್ಸವ ಕನ್ನಡ ನುಡಿ ನಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು...

ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸಾಲ ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬಿಗಳಾಗಬೇಕು

ಚಿಕ್ಕಮಗಳೂರು: ಬೀದಿ ಬದಿ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಹಣ ಪಡೆದು ಬಡ್ಡಿ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡ ಕ್ರೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳು ಆರ್ಥಿಕ ಸದೃಢರಾಗಬೇಕೇಂದು ಸಾಲ...

You may have missed