September 19, 2024

ತಾಲ್ಲೂಕು ಸುದ್ದಿ

ಪರೀಕ್ಷಾ ಅಕ್ರಮಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು

ಚಿಕ್ಕಮಗಳೂರು: ರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಅಕ್ರಮಗಳು ನಡೆಯುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಈ ಬಗ್ಗೆ ಅಧ್ಯಯನ ಸಮಿತಿಯೊಂದನ್ನು ರಚಿಸಿ ಲೋಪದೋ?ಗಳು ನಡೆದಾಗ...

ಮೈಸೂರು ಮಹಾಸಂಸ್ಥಾನದಿಂದ ದೇವಿರಮ್ಮ ದೇವಿಗೆ ಮಡಿಲಕ್ಕಿ ಸಮರ್ಪಣೆ

ಚಿಕ್ಕಮಗಳೂರು: ಬಿಂಡಿಗ ದೇವಿರಮ್ಮ ದೇವಿಯ ಭ್ರಹ್ಮ ಕಳಶೋತ್ಸವ ಸ್ಥಾಪನೆ ಕಾರ್ಯ ೨೦೨೪ ನೇ ಫೆಬ್ರವರಿ ಮಾಹೆಯಲ್ಲಿ ನಡೆಯಲಿದ್ದು ಈ ಕಾರ್ಯದಲ್ಲಿ ಮೈಸೂರು ಮಹಾ ಸಂಸ್ಥಾನದ ಯಧುವೀರ್ ಒಡೆಯರ್...

ಒಂಟ ಸಲಗದ ಮದ ಇಳಿಸಲು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಆಗಮನ

ಚಿಕ್ಕಮಗಳೂರು: ಎರಡು ತಿಂಗಳಲ್ಲಿ ಇಬ್ಬರನ್ನು ಹತ್ಯೆ ಮಾಡಿ ಮದ ಏರಿಸಿಕೊಂಡು ಅಲೆದಾಡುತ್ತಿರುವ ಒಂಟ ಸಲಗದ ಮದ ಇಳಿಸಲು ಅಭಿಮನ್ಯು ಮತ್ತು ಮಹೇಂದ್ರ ಬಂದಿಳಿದಿದ್ದಾರೆ. ದೈಹಿಕವಾಗಿ ಬಲಿಷ್ಠವಾಗಿರುವ ಪುಂಡಾನೆ...

ನಗರ ಠಾಣಾ ವ್ಯಾಪ್ತಿಯ ಮನೆಗಳ್ಳತನ ಆರೋಪಿಗಳ ಬಂಧನ

ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯ ಕಲ್ಯಾಣನಗರ ಬಡಾವಣೆಯಲ್ಲಿ ಇತ್ತೀಚೆಗೆ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ೪೮ ಗಂಟೆಯೊಳಗೆ ಭೇದಿಸಿರುವ ನಗರಠಾಣಾ ಪೋಲೀಸರು ಕಳವು ಮಾಲು, ನಗದು ವಶಪಡಿಸಿಕೊಂಡು...

ಬೆಳ್ತಂಗಡಿ ಸಂಚಾರ ಪೊಲೀಸರಿಂದ ಬಿತ್ತು ಆಂಬುಲೆನ್ಸ್ ಚಾಲಕನಿಗೆ ದಂಡ

ಕೊಟ್ಟಿಗೆಹಾರ: ಆಂಬುಲೆನ್ಸ್ ಇರುವುದು ತುರ್ತು ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ವೇಗವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸಕ್ಕೆ ಆದ್ರೆ ಇಲ್ಲಿ ಒರ್ವ ಚಾಲಕ ತನ್ನ...

ಸಾವಿರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವಕ್ಕೆ ಚಾಲನೆ

ಚಿಕ್ಕಮಗಳೂರು: ಸಾವಿರಾರು ಭಕ್ತರು ದೇವಿರಮ್ಮನ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವೀರಮ್ಮನವರ ದರ್ಶನಪಡೆದುಕೊಂಡರು, ಚಿಕ್ಕಮಗಳೂರು ತಾಲೂಕು ಬಿಂಡಿಗ ಮಲ್ಲೇನಹಳ್ಳಿಯಲ್ಲಿರುವ ದೇವೀರಮ್ಮ ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನದ ನೀಡುತ್ತಿದ್ದು, ದೇವೀಯನ್ನು ನೋಡಿ...

ಕಾಫಿ ಸೇರಿದಂತೆ ತೋಟಗಳ ಹಿತರಕ್ಷಣೆಗೆ ಕೆಪಿಎ ಬದ್ಧ

ಚಿಕ್ಕಮಗಳೂರು: ಕಾಫಿ ಕಾಫಿ ಸೇರಿದಂತೆ ತೋಟಗಳ ಹಿತರಕ್ಷಣೆಗೆ ಕೆಪಿಎ ಬದ್ಧಸೇರಿದಂತೆ ತೋಟಗಳ ಹಿತರಕ್ಷಣೆಗೆ ಶ್ರಮಿಸುತ್ತಿರುವ ಕೆಪಿಎ ಬೆಳೆಗಾರರು ಹಾಗೂ ಸರ್ಕಾರದ ನಡುವಿನ ಕೊಂಡಿಯಂತೆ ಕಾರ್‍ಯನಿರ್ವಹಿಸುತ್ತಿವೆ ಎಂದು ಅಧ್ಯಕ್ಷ ಮಹೇಶಶಶಿಧರ್...

ಸಮರ್ಪಕ ಬೆಳೆ ಇಲ್ಲದೇ ರೈತಾಪಿ ವರ್ಗ ಕಂಗಾಲು

ಚಿಕ್ಕಮಗಳೂರು:  ತಾಲ್ಲೂಕಿನ ಬಹುತೇಕ ಹೋಬಳಿಗಳು ಬರಪೀಡಿತ ಪ್ರದೇಶಗಳಾಗಿದ್ದು ಮಳೆಯ ಕೊರತೆಯಿಂದ ಕೆರೆಗಳು ಬತ್ತಿ ಹೋಗಿರುವ ಪರಿಣಾಮ ಸೂಕ್ತ ಬೆಳೆ ದೊರೆಯದೇ ರೈತರು ಕಂಗಾಲಾಗಿ ಆತ್ಮಹತ್ಯೆ ಶರಣಾಗುವ ಪರಿಸ್ಥಿತಿ...

ಸಂಪ್ರದಾಯ, ಆಚಾರ, ವಿಚಾರಗಳು ಎಲ್ಲರಿಗೂ ಒಂದೇ

ಚಿಕ್ಕಮಗಳೂರು : ಸಂಪ್ರದಾಯ, ಆಚಾರ, ವಿಚಾರಗಳು ಎಲ್ಲರಿಗೂ ಒಂದೇ ಆಗಿದ್ದು, ದೇವೀರಮ್ಮನವರ ಜಾತ್ರೆಗೆ ಬೆಟ್ಟಕ್ಕೆ ಬರುವ ಭಕ್ತರೆಲ್ಲರೂ ಕೂಡಾ ಅವುಗಳನ್ನು ಪಾಲಿಸಬೇಕು, ಬೆಟ್ಟ ಹತ್ತುವ ಮಾರ್ಗ ಮಧ್ಯದಲ್ಲಿ...

ಡಿ.28ಕ್ಕೆ ಮಂಗಳೂರಿನಲ್ಲಿ ಸಮೂಹಿಕ ವಿವಾಹ

ಚಿಕ್ಕಮಗಳೂರು: ಮಂಗಳೂರು ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್, ಅರಸು ಫ್ರೆಂಡ್ಸ್ ಬಳಗ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಅಳಕೆ ಫ್ರೆಂಡ್ಸ್ ಟ್ರಸ್ಟ್ ವತಿಯಿಂದ ಡಿ.೨೮ರ ಗುರುವಾರ...

You may have missed