September 21, 2024

ತಾಲ್ಲೂಕು ಸುದ್ದಿ

ವಿದ್ಯುತ್ ಸಮಸ್ಯೆ ಬಗೆಹರಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ನಗರ-ಗ್ರಾಮ ಎಂಬ ತಾರತಮ್ಯ ಮಾಡದೆ ಇನ್ನೂಂದು ವಾರದಲ್ಲಿ ೭ ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡದಿದ್ದರೆ ಮೆಸ್ಕಾಂ ಎದುರು ಬೆಂಕಿ ಹಾಕಿ ಅಡುಗೆ ಮಾಡಿ ವಿನೂತನ...

ಸಖರಾಯಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶ

ಸಖರಾಯಪಟ್ಟಣ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೊಡುವ ಮತಗಳು ಅರಾಜಕತೆ, ದೇಶದ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ಅಭದ್ರತೆ ಹಾಗೂ ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿಯಾಗುತ್ತದೆ ಎಂದು...

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯಮಟ್ಟದಲ್ಲಿ ಒಂಭತ್ತನೆ ಸ್ಥಾನ

ಚಿಕ್ಕಮಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಎದುರಿಸಿದ ೮೭೧೧ಮಂದಿ ವಿದ್ಯಾರ್ಥಿಗಳ ಪೈಕಿ ೭೪೨೯ ಮಂದಿ ತೇರ್ಗಡೆ ಹೊಂದಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಿ...

ಕಾಂಗ್ರೇಸ್ ಸರ್ಕಾರ ಮೊಸಳೆ ಕಣ್ಣೀರು ಹಾಕಿಕೊಂಡು ಕೇಂದ್ರ ಸರ್ಕಾರ ವಿರುದ್ಧ ದೂರು

ಚಿಕ್ಕಮಗಳೂರು: ರಾಜ್ಯಾದ್ಯಂತ ಆವರಿಸಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ರಾಜ್ಯ ಆಡಳಿತಾರೂಢ ಕಾಂಗ್ರೇಸ್ ಸರ್ಕಾರ ಮೊಸಳೆ ಕಣ್ಣೀರು ಹಾಕಿಕೊಂಡು ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಬಿಜೆಪಿ...

ಜೆವಿಎಸ್‌ ಕಾಲೇಜಿಗೆ ಶೇಕಡ ೧೦೦ ಫಲಿತಾಂಶ

ಚಿಕ್ಕಮಗಳೂರು: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಜೆವಿಎಸ್ ಕಾಲೇಜಿಗೆ ಶೇಕಡ ೧೦೦ ರ? ಫಲಿತಾಂಶ ಬಂದಿರುವುದು ಶಾಲೆಗೆ ಹಾಗೂ ಪೋ?ಕರಿಗೆ ಮತ್ತು ಶಿಕ್ಷಕ ವೃಂದಕ್ಕೆ ಅತೀವ ಸಂತಸ...

ವಿಪರೀತ ತಾಪಮಾನ ಏರಿಕೆಯಿಂದ ಹಸಿರು ಕವಚ ಕಣ್ಮರೆ

ಚಿಕ್ಕಮಗಳೂರು:  ವಿಪರೀತ ತಾಪಮಾನ ಏರಿಕೆಯಿಂದ ಹಸಿರುಕವಚ ಕಣ್ಮರೆಯಾಗುತ್ತಿದೆ. ಮಾನವನ ದುರಾಸೆಯಿಂದ ಮರ-ಗಿಡಗಳನ್ನು ಕಳೆದುಕೊಂಡರೆ ಜೀವ ಸಂಕುಲದ ಅಪಾಯ ಕಟ್ಟಿಟ್ಟಬುತ್ತಿ ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ...

ಕಾಂಗ್ರೆಸ್‌ಗೆ ಮತ ನೀಡಿ ರಾಷ್ಟ್ರದ ಭವಿಷ್ಯ ಕಾಪಾಡಲು ಜಯಪ್ರಕಾಶ್‌ಹೆಗ್ಡೆ ಕರೆ

ಚಿಕ್ಕಮಗಳೂರು:  ದೇಶದ ಆಸ್ತಿ ಸಂವಿಧಾನವನ್ನು ಬದಲಾಯಿಸಲು ಮುಂದಾಗಿರುವ ಕೇಂದ್ರದ ಜನವಿರೋಧಿ ಸರ್ಕಾರವನ್ನು ಮತದಾರರು ಸ್ವಪ್ರತಿಜ್ಞೆಯಿಂದ ಹಿಮ್ಮೆಟ್ಟಿಸಬೇಕು. ಕಾಂಗ್ರೆಸ್‌ಗೆ ಅಮೂಲ್ಯ ವಾದ ಮತ ನೀಡುವ ಮೂಲಕ ರಾಷ್ಟ್ರದ ಭವಿಷ್ಯವನ್ನು...

ಕುವೆಂಪು ಕಲಾ ಮಂದಿರದಲ್ಲಿ ಜಾಗೃತ ಮತದಾರರ ಸಮಾವೇಶ

ಚಿಕ್ಕಮಗಳೂರು:  'ನೋಟಾ'ಬೇಡ 'ಓಟು'ಹಾಕಿ. ನಂಬಿಕೆ ಮತ್ತು ನೈತಿಕತೆಯ ಬದುಕು ನಮ್ಮದು. ದೇಶದ ಜನ, ಆಸ್ತಿ, ಪರಂಪರೆ ನನ್ನದ್ದೆಂದುಕೊಳ್ಳುವ ಭಾವ ರಾಷ್ಟ್ರೀಯತೆ ಎಂದು ಖ್ಯಾತ ವಾಗ್ಮಿ, ರಂಗಕರ್ಮಿ, ಚಿಂತಕ,...

ಎಲ್ಲರೂ ಮತದಾನದಲ್ಲಿ ಖುಷಿಯಿಂದ ಭಾಗವಹಿಸಿ

ಚಿಕ್ಕಮಗಳೂರು:  ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ, ಎಲ್ಲರೂ ಮತದಾನದಲ್ಲಿ ಖುಷಿಯಿಂದ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್...

ಲೋಕಸಭಾ ಕ್ಷೇತ್ರದ ಚುನಾವಣೆ ನಡೆಸಲು 2 ಜಿಲ್ಲೆಗಳ ನಡುವಿನ ಸಮನ್ವಯತೆ ಅನನ್ಯ

ಚಿಕ್ಕಮಗಳೂರು: ಕರಾವಳಿ ಮತ್ತು ಮಲೆನಾಡು, ಬಯಲು ಪ್ರದೇಶಗಳನ್ನೊಳಗೊಂಡ ವಿಭಿನ್ನ ಭೌಗೋಳಿಕ ಹಿನ್ನೆಲೆ ಹೊಂದಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಸಲು ೨ ಜಿಲ್ಲೆಗಳ ನಡುವಿನ ಸಮನ್ವಯತೆ ಅನನ್ಯವಾದುದು...