September 20, 2024

15 lakhs Rs. Foundation stone laying for new school building work at cost

ಕ್ಷೇತ್ರದಲ್ಲಿ 10 ಸರ್ಕಾರಿ ಮಾದರಿ ಶಾಲೆಗಳನ್ನಾಗಿಸಲು ಗುರಿ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸಲು ನನ್ನ ಕನಸಾಗಿದ್ದು ಚಿಕ್ಕಮಗಳೂರು ಕ್ಷೇತ್ರದಲ್ಲಿ ಕನಿಷ್ಠ ೧೦ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ...