September 20, 2024

Inauguration of Millet and Unde Kobberi Purchase Centre

ರೈತರ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ

ಚಿಕ್ಕಮಗಳೂರು: ಸಂಕಷ್ಠದಲ್ಲಿರುವ ರೈತರಿಗೆ ಬೆಂಬಲ ಬೆಲೆ ಕೊಟ್ಟು ರಾಗಿ ಹಾಗೂ ಉಂಡೆ ಕೊಬ್ಬರಿ ಖರೀದಿಸುವ ಮೂಲಕ ಸರ್ಕಾರ ನೆರವಿಗೆ ಬರುತ್ತಿದೆ. ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು...