September 24, 2024

Inauguration of the new building of Samana Patta Souharda Cooperative Society

ಸಹಕಾರ ಸಂಘಗಳು ರೈತರ ಸಂಕಷ್ಟಕ್ಕೆ ಧಾವಿಸುತ್ತಿವೆ

ಚಿಕ್ಕಮಗಳೂರು:  ಬಡವರು, ರೈತರ ಸಂಕಷ್ಟಗಳ ನೆರವಿಗೆ ಪತ್ತಿನ ಸಹಕಾರ ಸಂಘಗಳು ಮುಂದಾಗುತ್ತಿರುವುದು ಅಭಿನಂದನೀಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು. ಅವರು ನಗರದ ಐಜಿ ರಸ್ತೆಯಲ್ಲಿ ಕೆಳಗೂರು...