September 21, 2024

Kannada Sena demands action against those who do not use Kannada nameplate

ಕನ್ನಡ ನಾಮಫಲಕ ಬಳಸದವರ ವಿರುದ್ಧ ಕ್ರಮಕ್ಕೆ ಕನ್ನಡಸೇನೆ ಒತ್ತಾಯ

ಚಿಕ್ಕಮಗಳೂರು: ಅಂಗಡಿದಾರರು ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಪದ ಬಳಕೆಗೆ ಸರ್ಕಾರ ಸೂಚಿಸಿದ್ದರೂ ಸಹ ನಿರ್ಲಕ್ಷ್ಯವಹಿಸಿರುವ ಮುಂಗಟ್ಟುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡಸೇನೆ ಮುಖಂಡರುಗಳು...